AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅಮೀನಾ ಬಿ (85)ಜನ್ನಾಪುರ.ಮೂಡಿಗೆರೆ ||ತಾ|| ಇವರು ಕೋವಿಡ್ ಪರಲೋಕ ತ್ಯಜಿಸಿದ್ದಾರೆ. #avintvcom

1 min read
Featured Video Play Icon

ಅಂತಿಮ ಸಂಸ್ಕಾರ……………………..13/6/2021ಮೂಡಿಗೆರೆ

ಅಮೀನಾ ಬಿ (85)ಜನ್ನಾಪುರ.

ಮೂಡಿಗೆರೆ ||ತಾ|| ಇವರು ಕೋವಿಡ್ 19ನಿಂದ ಕೆಲವು ದಿನಗಳ ಮೊದಲು MGM ಆಸ್ಪತ್ರೆಯಲ್ಲಿದಾಖಲಾಗಿದ್ದರು.ಅನಂತರ  ಮನೆಗೆ ಬಂದಿದ್ದಾರೆ. ಇವರು 12/6/2021ರಂದು ರಾತ್ರೆ ಪರಲೋಕ ತ್ಯಜಿಸಿದ್ದಾರೆ.   ಇವರ ಕುಟುಂಬಸ್ತರು ಕಾಫಿನಾಡು ಸಮಾಜಸೇವಕರಾದ ಹಸೈನಾರ್ ರವರಿಗೆ ಫೋನ್ ಮೂಲಕ ವಿಷಯ ತಿಳಿಸಿದ್ದು ಸ್ನೇಹಿತರೊಂದಿಗೆ ರಾತ್ರಿ ಜನ್ನಾಪುರ ದ ಅವರ ಮನೆಗೆ ಭೇಟಿ ನೀಡಿದ್ದಾರೆ.                 ಈ ದಿನ ಹಸೈನಾರ್. MK ಅಬ್ದುಲ್ ರಹ್ಮಾನ್. ಆಶಿಕ್ ಬೀಜವಳ್ಳಿ. ಹಾಗೂ ಅಂಬುಲೆನ್ಸ್ ಚಂದ್ರ. ಸೈಯದ್ ರಿಝು ಜನ್ನಾಪುರ  ಮತ್ತು ಗ್ರಾಮಸ್ಥರು ಇವರುಗಳು ಜನ್ನಾಪುರ ದಿಂದ ಗೋಣಿಬೀಡು ಕಬ್ಬರ್ ಸ್ಥಾನದವರೆಗೆ ಕಾಂಗ್ರೆಸ್ಸಿನ ಆಂಬುಲೆನ್ಸ್ ನಲ್ಲಿ ತೆಗೆದುಕೊಂಡು ಹೋಗಿ ದಫನ್ ಮಾಡಲಾಗಿದೆ….ವರದಿ.ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.

Career | job

Navachaitanya Old Age Home

About Author