“ರಾಜಕುಮಾರ ಪಾಟೀಲ ತೆಲ್ಕೂರ” ಅವರು ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಆತ್ಮಸ್ಥೈರ್ಯ ತುಂಬಿದರು#avintvcom
1 min readಕಲಬುರ್ಗಿ ಜಿಲ್ಲೆ ಸೇಡಂ ತಾಲೂಕು ಶಾಸಕರಾದ “ರಾಜಕುಮಾರ ಪಾಟೀಲ ತೆಲ್ಕೂರ” ಅವರು ನಿನ್ನೆ
“ಮುಗನೂರ” ಗ್ರಾಮದ ನಿವಾಸಿಯಾದ ಚಂದ್ರಶೆಟ್ಟಿ ಕಮಲಾಪುರ ಅವರ ಮನೆಗೆ ಹಾಗೂ “ಮೀನಹಾಬಾಳ” ಗ್ರಾಮದ ನಿವಾಸಿಯಾಗಿದ್ದ ಶಿವಶರಣಪ್ಪ ಭೀಮರಾವ್ ಪೋಲಿಸ್ ಪಾಟೀಲ್ ಅವರ ಮನೆಗಳಿಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಆತ್ಮಸ್ಥೈರ್ಯ ತುಂಬಿದರು ನಂತರ “ಬೀರನಹಳ್ಳಿ” ಗ್ರಾಮದ ನಿವಾಸಿಯಾಗಿದ್ದ ಈರಪ್ಪ ಕುಂಬಾರ ಅವರ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ವೈಯಕ್ತಿಕ ಧನ ಸಹಾಯ ಮಾಡುವುದರ ಜೊತೆಗೆ #ಮೃತನಮಕ್ಕಳವಿದ್ಯಾಭ್ಯಾಸದ ಸಂಪೂರ್ಣ ಖರ್ಚು ತಾವೇ ನೀಡುವುದುದಾಗಿ ತಿಳಿಸಿದರು. ಹಾಗೂ ಸಕಾ೯ರಿ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿದರು..
.
ವರದಿ ವೆಂಕಟಪ್ಪ K ಸುಗ್ಗಾಲ್
ಬ್ಯುರೋ ನ್ಯೂಸ್ ಸೇಡಂ
http://nisargacare.com/navachaithanya-old-age-home/

