.ಹೇಲ್ಪಿಂಗ್ ಹ್ಯಾಂಡ್ಸ್ ಸದಸ್ಯರು 125 ಕುಟುಂಬಗಳಿಗೆ 75 ಆಟೋ ಚಾಲಕರಿಗೆ 50ಬಡ ಕುಟುಂಬಗಳಿಗೆ ದಿನಸಿ ಕಿಟ್ #avintvcom
1 min read
ಹೇಲ್ಪಿಂಗ್ ಹ್ಯಾಂಡ್ಸ್* ಈವತ್ತಿನ ಕಾರ್ಯಕ್ರಮದಲ್ಲಿ ಸುಮಾರು 800 ಕುಟುಂಬಗಳಿಗೆ ಈ ಕೋವಿಡ್-19 ರ ಅಲೆಯ ಸಂಕ್ರಮಣದಲ್ಲಿ ಈ ಕೆಳಗಿನ ಸಹಾಯ ಹಸ್ತ ನೀಡಲಾಯಿತು. 1) ದಿನಸಿ ಕಿಟ್ ವಿತರಣೆ. 2)ಲಸಿಕಾ ಅಭಿಯಾನ- ಸಾರಿಗೆಯ ವ್ಯವಸ್ಥೆಯೊಂದಿಗೆ . 3) ಮನೆಯಲ್ಲಿ ಕ್ವಾರಂಟೆನ ಆದ ವ್ಯಕ್ತಿಗಳಿಗೆ ಫೋನ್ ಮುಖಾಂತರ ವಿಚಾರಿಸಿ, ಔಷದೋಪಚಾರದ ಸಲಹೆಗಳನ್ನು ನುರಿತ ವ್ಯದ್ಯರಿಂದ ಇಂದು ದಿನಾಂಕ 11-06-2021ರಂದು ಹೆಲ್ಪಿಂಗ ಹ್ಯಾಂಡ್ಸ್ ಸದಸ್ಯರು 125 ಕುಟುಂಬಗಳಿಗೆ ಹಾಗೂ 75 ಆಟೋ ಚಾಲಕರಿಗೆ ಮತ್ತು 50 ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಲಾಯಿತು. ಈ ಸಮಾಜ ಮುಖಿ ಕಾರ್ಯಕ್ರಮಕ್ಕೆ ಸಹಾಯ ಹಸ್ತ ಚಾಚಿದ ಎಲ್ಲರಿಗೂ ಧ್ಯವಾದಗಳು. ಮೊದಲನೆಯದಾಗಿ ಝೇವಿಯರ್ ಫರ್ನಾಂಡಿಸ್ ಮತ್ತು ಸದಸ್ಯರು ಗ್ಲೋಬಲ್ ವುಡ್ ಪ್ಯಾಕೇಜ್ ಮತ್ತು ಫಾ”ಆಲ್ವಿನ್ ಸುಧೀರ್ ಪ್ಯಾರಿಷ್ ಪ್ರೀಸ್ಟ್ , ಬಾಲ ಯೇಸು ಚರ್ಚ್ ಶಾಂತಿನಗರ ಮತ್ತು ಹೆಲ್ಲಿಂಗ್ ಹ್ಯಾಂಡ್ಸ್ ಸದಸ್ಯರುಗಳಾದ ಬ್ರಿಯಾನ್ ಸಂತೋಷ್ ಡಿಸೋಜಾ, ಡೇಕ್ಸರ್ ಬ್ರಿಗಂಜಾ,ಸಂತೋಷ್ ಡಿಸೋಜಾ, ಸ್ಟೀಫನ್ ಕರಡಿ, ಡಿ ಕೆ ಶ್ರೀನಾಥ್, ಪ್ರೇಸಿಲ್ಲಾ ಆಂಟೋನಿಯೊ, ಆನಂದಕುಮಾರ್ ದೊಡ್ಡಮನಿ. ಪ್ರಶಾಂತ್ ಲಂಕಾ,ಜೋಸೆಫ್ ಸಕ್ರಿ , ಸುಶೀಲಾ ಕರಡಿ ಎಲ್ಲರೂ ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಿದರು.
ವರದಿ.ಸುರೇಶ್ ಜಾದವ್ ಅವಿನ್ ಟಿವಿಯ ಹುಬ್ಬಳ್ಳಿ
http://nisargacare.com/career/