ಕರೋನಾ ಸೋಂಕಿತರ ಕೇಂದ್ರಕ್ಕೆ ಜಿಲ್ಲಾ ಸಂಸ್ಥೆ ವತಿಯಿಂದ ಉತ್ತಮ ಗುಣಮಟ್ಟದ ಆಹಾರ ವ್ಯವಸ್ಥೆ#avintvcom
1 min read
https://youtu.be/YjBB5maQwbE
*ಸಹಾಯಕ್ಕೆ ಅಭಿನಂದನೆಗಳು*
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಚಿಕ್ಕಮಗಳೂರು.
*ಇಂದು ಜಿಲ್ಲಾ ಕರೋನಾ ಸೋಂಕಿತರ ಕೇಂದ್ರಕ್ಕೆ ಜಿಲ್ಲಾ ಸಂಸ್ಥೆ ವತಿಯಿಂದ ಉತ್ತಮ ಗುಣಮಟ್ಟದ ಆಹಾರ ವ್ಯವಸ್ಥೆಯನ್ನು ಕೊರೋನಾ ಸೋಂಕಿತರಿಗೆ ವ್ಯವಸ್ಥೆ ಮಾಡಲಾಗಿದ್ದು.
ಎರಡನೇ ದಿನದ ಆಹಾರ ವ್ಯವಸ್ಥೆಯನ್ನು ಮಲೆನಾಡು ಕ್ರೈಸ್ತರ ಅಭಿವೃದ್ಧಿ ಸಂಘದವರಾದ president- Ruben Moses, directors- sanju, Slvyester, Rony, Patrick and George ಮುಂತಾದವರು ಮಾಡಿಕೊಟ್ಟಿರುತ್ತಾರೆ, ಇವರಿಗೆ ಜಿಲ್ಲಾ ಸಂಸ್ಥೆ ವತಿಯಿಂದ ಧನ್ಯವಾದಗಳು.
ಈ ಕಾರ್ಯದಲ್ಲಿ ಜಿಲ್ಲಾ ಕಾರ್ಯದರ್ಶಿ ಶ್ರೀ ಪಣಿರಾಜ್ , ಜಿಲ್ಲಾ ಸಹಾಯಕ ಆಯುಕ್ತರಾದ ಡಾಕ್ಟರ್ ಶ್ರೀನಿವಾಸ್, ಜಿಲ್ಲಾ ಸ್ಥಾನಿಕ ಆಯುಕ್ತರು ಶ್ರೀ ಪ್ರಕಾಶ್, ರಾಘವೇಂದ್ರ, ಜಿಲ್ಲಾ ಸಂಘಟಕರುಗಳಾದ ಕಿರಣ್, ನವೀನ್, ಸೋಂಕಿತ ಕೇಂದ್ರದ ವ್ಯವಸ್ಥಾಪಕರಾದ ಕಿರಣ್, ವೈದ್ಯ ಸಿಬ್ಬಂದಿಗಳು, ನರ್ಸ್ ಗಳು ಉಪಸ್ಥಿತರಿದ್ದರು .
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.