ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ N-95 ಮಾಸ್ಕ್ & ಫೇಸ್ ಶೀಲ್ಡ್ ವೈದ್ಯರಿಗೆ ಸ್ವಯಂಸೇವಕರಿಗೆ ವಿತರಿಸಲಾಯಿತು#avintvcom
1 min read
*ಮುಂದುವರಿದ ಸಹಾಯ ಹಸ್ತ*
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಚಿಕ್ಕಮಗಳೂರು.
ಜಿಲ್ಲಾ ಸಂಸ್ಥೆ ವತಿಯಿಂದ ಇಂದು ಉತ್ತಮ ಗುಣಮಟ್ಟದ N-95 ಮಾಸ್ಕ್ ಗಳು ಮತ್ತು ಫೇಸ್ ಶೀಲ್ಡ್ ಗಳನ್ನು ವೈದ್ಯರಿಗೆ ಮತ್ತು ಸ್ವಯಂಸೇವಕರಿಗೆ ವಿತರಿಸಲಾಯಿತು.
ಮಾಸ್ಕ್ ಗಳನ್ನು ಶ್ರೀ ದಿಲೀಪ್ ಮತ್ತು ಪ್ರಕಾಶ್ ರವರು ,ಹಾಗೂ ಫೇಸ್ ಶೀಲ್ಡ್ ಗಳನ್ನು ಸುರೇಶ್ ರವರು ಕೊಡುಗೆಯಾಗಿ ನೀಡಿರುತ್ತಾರೆ ಇವರಿಗೆ ಜಿಲ್ಲಾ ಸಂಸ್ಥೆ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳು
ಈ ಕಾರ್ಯದಲ್ಲಿ ಜಿಲ್ಲಾ ಸಂಸ್ಥೆಯ ಪದಾಧಿಕಾರಿಗಳಾದ, ಶ್ರೀ ಪಣಿರಾಜ್, ಶ್ರೀ ಡಾಕ್ಟರ್ ಶ್ರೀನಿವಾಸ್, ಶ್ರೀ ಪ್ರಕಾಶ್, ಶ್ರೀ ರಾಘವೇಂದ್ರ, ಕಿರಣ್ ಕುಮಾರ್ ನವೀನ್ ಕುಮಾರ್ ಉಪಸ್ಥಿತರಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್