*ಅಂತ್ಯ ಸಂಸ್ಕಾರ*ಝಿನತ್ ಉನ್ನಿಸಾ 90 ವರ್ಷ ಪ್ರಾಯದ ಮೃತಪಟ್ಟಿರುತ್ತಾರೆ.#avintvcom
1 min read*ಅಂತ್ಯ ಸಂಸ್ಕಾರ*
ಚಿಕ್ಕಮಗಳೂರು ಜಿಲ್ಲೆಯ
ಗುಲ್ಲನ್ ಪೇಟೆ.
9/6/2021 ರಂದು
ಝಿನತ್ ಉನ್ನಿಸಾ 90 ವರ್ಷ ಪ್ರಾಯದ,
ಗುಲ್ಲಾನ್ ಪೇಟೆ ಸುಮಾರು ಒಂದು ವಾರದ ಹಿಂದೆ ಎಂಜಿಎಂ ಮೂಡಿಗೆರೆ ಆಸ್ಪತ್ರೆಯಲ್ಲಿ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದರು.
ಟೆಸ್ಟ್ ಮಾಡಿದಾಗ ಕೋರೋಣ ಧೃಡ ಪಟ್ಟಿರುತ್ತದೆ ಇವತ್ತು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ.
ಇವರ ಮೃತದೇಹವನ್ನು ಕಾಂಗ್ರೆಸ್ ಪಕ್ಷದ ಆಂಬುಲೆನ್ಸ್ ಮೂಲಕ ಫ್ರೀಯಾಗಿ ಗುಲ್ಲಾನ್ ಪೇಟೆ ಕಬರ್ ಸ್ಥಾನ ದಲ್ಲಿ ನಮ್ಮ ಸಾಮಾಜಿಕ ಸಕ್ರಿಯ ಸೇವಾಸಂಸ್ಥೆಯ ಅಧ್ಯಕ್ಷರು ಪಿಶ್ ಮೊನು ಕಾರ್ಯಾಧ್ಯಕ್ಷರಾದ ಅಬ್ದುರ್ರಹ್ಮಾನ್ ಹಸೈನಾರ್ ಬಿಳಗುಳ ಬಶೀರ್ ಮುಸ್ತ ಹಾಗೂ ಅಂಬುಲೆನ್ಸ್ ಡ್ರೈವರ್ ಚಂದ್ರು ಎಲ್ಲರೂ ಸೇರಿ ಗುಲ್ಲಾನ್ ಪೇಟೆ ಕಬರ್ ಸ್ಥಾನ ದಲ್ಲಿ ದಪನ್ ಮಾಡಲಾಗಿದೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.