ಬಾಲಿವುಡ್ ನಟ ಸಲ್ಮಾನ್ ಖಾನ್’ ವುಮನ್ ಬೀಯಿಂಗ್ ಫೌಂಡೇಶನ್ ನಿಂದ ಪೌರ ಕಾರ್ಮಿಕರಿಗೆ ಉಪಹಾರ!#avintvcom
1 min read
ಬಾಲಿವುಡ್ ನಟ ಸಲ್ಮಾನ್ ಖಾನ್’ ವುಮನ್ ಬೀಯಿಂಗ್ ಫೌಂಡೇಶನ್ ನಿಂದ ಪೌರ ಕಾರ್ಮಿಕರಿಗೆ ಉಪಹಾರ!
ಹುಬ್ಬಳ್ಳಿ- ಸಲ್ಮಾನ್ ಖಾನ್ ವುಮನ್ ಬೀಯಿಂಗ್ ಫೌಂಡೇಶನ್ ವತಿಯಿಂದ ನಗರದ ಕೊರೊನಾ ವಾರಿಯರ್ಸ್ ಪೌರ ಕಾರ್ಮಿಕರು, ನಿರ್ಗತಿಕರಿಗೆ ಉಪಹಾರ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಹೌದು,,, ಬಾಲಿವುಡ್ ಮೇರು ನಟ ಸಲ್ಮಾನ್ ಖಾನ್ ನ ಅವರ ಹುಮನ್ ಬಿಯಿಂಗ್ ಟ್ರಸ್ಟ್ ಸುಮಾರು ವರ್ಷಗಳಿಂದ ನಿರಂತರವಾಗಿ ಬಡವರಿಗೆ ನಿರ್ಗತಿಕರಿಗೆ ಸಹಾಯ ಮಾಡುತ್ತಾ ಬಂದಿದೆ. ಅದರಂತೆ ವಾಣಿಜ್ಯ ನಗರಿ ಹುಬ್ಬಳ್ಳಿಲ್ಲಿಯೂ ಸಹ ಯುವಕರ ಹಾಗೂ ವುಮನ್ ಬೀಯಿಂಗ್ ಫೌಂಡೇಶನ್ ಸದಸ್ಯರು, ಸಲ್ಮಾನ ಖಾನ್ ನಿರ್ದೇಶನದ ಮೇರೆಗೆ ಲಾಕ್ ಟೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ ಹಲವಾರು ನಿರ್ಗತೀಕರಿಗೆ ಬಡವರಿಗೆ ಪುಡ್ ಕಿಟ್, ಆಹಾರ ಜೊತೆಗೆ ಹಲವು ರೀತಿಯಲ್ಲಿ ಸಹಾಯ ಹಸ್ತ ಚಾಚಿದ್ದಾರೆ.ಇನ್ನೂ ಇವರ ಕಾವ್ಯಕ್ಕೆ ಎಲ್ಲರೂ ಸಹ ಮೆಚ್ಚಿದ್ದು ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಈ ಟ್ರಸ್ಟ್ ಬೆಳೆಯಲಿ ಎಂದು ಆಶೀಸಿದ್ದಾರೆ.
.ವರದಿ.ಸುರೇಶ್ ಜಾದವ್ ಅವಿನ್ ಟಿವಿಯ ಹುಬ್ಬಳ್ಳಿ