ಲೋಕವಳ್ಳಿಯ ಕೊವಿಡ್ ಸೊಂಕಿತರ ಮನೆಗೆ ಹೋಗಿ ಅವರ ಆರೋಗ್ಯ ವಿಚಾರಿಸಿ ಆಹಾರ ಕಿಟ್ ಸಹಾಯ ಹಸ್ತ #avintvcom
1 min read
*ಸಹಾಯ ಹಸ್ತ*
ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲೂಕಿನ_
ಹಳೆ ಮೂಡಿಗೆರೆ ಗ್ರಾಮ ಪಂಚಾಯಿತಿ ವತಿಯಿಂದ ಲೋಕವಳ್ಳಿಯ ಕೊವಿಡ್ ಸೊಂಕಿತರ ಮನೆಗೆ ಹೋಗಿ ಅವರ ಆರೋಗ್ಯ ವಿಚಾರಿಸಿ ಅವರಿಗೆ ಪಂಚಾಯಿತಿ ವತಿಯಿಂದ ಆಹಾರ ಕಿಟ್ ಅನ್ನು,
ಪಂಚಾಯಿತಿ ಅಧ್ಯಕ್ಷ ಜುಬೇರ್.
ಉಪಾಧ್ಯಕ್ಷರು ಸೋಫಿಯಾ ಅಯೂಬ್ ಮತ್ತು ಸದಸ್ಯರಾದ ಲೋಕವಳ್ಳಿ ಎಸ್ .ಮಂಜುನಾಥ . ಜ್ಯೋತಿಸಾಲ್ಡನಾ.
ಕುಸುಮ.ಸಂದೀಪ್ ಹಾಗೂ ಪಿ ಡಿ ಒ ಹಾಗು ಕಾರ್ಯದರ್ಶಿ ಪ್ರಶಾಂತ್ ಮತ್ತು ಆಶಾ ಕಾರ್ಯಕರ್ತೆಯಾದ ಪ್ರೇಮಾ ಗ್ರಾಮಸ್ಥರು ಉಪಸ್ಥಿತರಿದ್ದರು.
ನಿಮ್ಮ ಸೇವೆ ಹೀಗೆ ಮುಂದುವರಿಯಲಿ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.