ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಾಸ್ಕ್.ಸ್ಯಾನಿಟೈಸರ್ #avintvcom
1 min read
*ಮಾಸ್ಕ್ ಸ್ಯಾನಿಟೈಸರ್ ವಿತರಣೆ*
ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲೂಕಿನ.
ದಾರದಹಳ್ಳಿ ಗ್ರಾಮದ
ಮಗ್ಗಲಮಕ್ಕಿ ಗೌತಮ್ ಬಡಾವಣೆಯಲ್ಲಿ
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಾಸ್ಕ್.ಸ್ಯಾನಿಟೈಸರ್ ವಿತರಣೆ.
ಪ್ರಯೊಜಕರು::
ಬೆಳಗೊಡು ಪ್ರಹ್ಲಾದ್.ಬಿ.ವಿ.
ಮಾಲಿಕರು.
ಯೂನಿಟ್ರನ್ ಬಯೊ ಮೆಡಿಕಲ್.
ಬೆಂಗಳೂರು.
ದಿನಾಂಕ::0 5.06.2021.
ಸಮಯ::ಬೆಳಿಗ್ಗೆ.7.30.ಕ್ಕೆ.
ಕಾರ್ಮಿಕರಿಗೆ ವಿತರಣೆ ಮಾಡಲಾಯಿತು.
ಸ್ಥಳ. ಗೌತಮ ಬಡಾವಣೆ.
ಮಗ್ಗಲಮಕ್ಕಿ.
ಮೂಡಿಗೆರೆ.
ವರದಿ.ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.