ಶಮೀಮಾ ಬಾನು ಎಂಬ 72 ವರ್ಷ ಪ್ರಾಯದ ಬಣಕಲ್ ನಿವಾಸಿ ಕೋವಿಡ್ ನಿಂದ ಮೃತಪಟ್ಟಿರುತ್ತಾರೆ. #avintvcom
1 min read
*ಅಂತ್ಯ ಸಂಸ್ಕಾರ*
6 /6/ 2021 ರಂದು
ಶಮೀಮಾ ಬಾನು ಎಂಬ 72 ವರ್ಷ ಪ್ರಾಯದ ಬಣಕಲ್ ನಿವಾಸಿ ನಿನ್ನ ಬೆಳಿಗ್ಗೆ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದ ಇವರನ್ನು ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರು. ಟೆಸ್ಟ್ ಮಾಡಿದಾಗ ಕೊರೋನ ದೃಡಪಟ್ಟಿರುತ್ತದೆ ರಾತ್ರಿ 8:00 ಗಂಟೆಗೆ ಮೃತಪಟ್ಟಿರುತ್ತಾರೆ.
ಅವರ ಮೃತದೇಹವನ್ನು ಇವರ ಊರಾದ ಬಣಕಲ್ ಕಬ್ಬರ್ ಸ್ಥಾನದಲ್ಲಿ ಮೂಡಿಗೆರೆಯ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆಯ ಅಧ್ಯಕ್ಷರಾದ ಪಿಶ್ ಮೊಣು.
ಕಾರ್ಯಾಧ್ಯಕ್ಷರಾದ ಅಬ್ದುರಹಿಮನ್. ಹಸೈನಾರ್ ಬಿಳುಗುಳ.
ಆರೀಫ್ ಬಣಕಲ್.
ಆಶಿಕ್ ಬಿಜ್ಜಳ್ಳಿ ಮತ್ತು ಇವರ ಮಕ್ಕಳು ಸೇರಿ ದಪನ್ ಕಾರ್ಯ ನೆರವೇರಿಸಲಾಯಿತು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.