ಗ್ರಾಮಸ್ಥರು,ಸರ್ಕಾರವು ಇಂಗು ಗುಂಡಿಗಳನ್ನು ಪ್ರತಿ ಗ್ರಾಮ ಪಂಚಾಯತಿ ಇರುವ ಪ್ರತಿಯೊಂದು ಮನೆಯಲ್ಲಿ ನಿರ್ಮಾಣ#avintvcom
1 min readನನ್ನ ಗ್ರಾಮದ ನೈರ್ಮಲ್ಯ
ಇದು ನನ್ನ ಹೊಣೆ
ಇಂದು ನಮ್ಮ ಮರ್ಕಲ್ ಗ್ರಾಮದ ಕೆಳಮರ್ಕಲ್ ಭಾಗದ ಗ್ರಾಮಸ್ಥರು,ಸರ್ಕಾರವು ಇಂಗು ಗುಂಡಿಗಳನ್ನು ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇರುವ ಪ್ರತಿಯೊಂದು ಮನೆಯಲ್ಲಿ ನಿರ್ಮಾಣ ಮಾಡಬೇಕು ಎಂದು ಆದೇಶ ಹೊರಹಾಕಿತ್ತು, ಹಾಗೂ ಇದನ್ನು ನಿರ್ಮಾಣ ಮಾಡಲು ಸರ್ಕಾರವೇ 14000/ ಸಾವಿರ ನೀಡುತ್ತದೆ, ಸರ್ಕಾರ ಈ ಹಣವನ್ನು ನೀಡುವ ಮೊದಲು ಇಂಗುಗುಂಡಿ ಯನ್ನು ನಿರ್ಮಾಣ ಮಾಡಿರಬೇಕು. ಆದರೆ ಲಾಕ್ಡೌನ್ ನಿಂದ ಕೆಲಸವು ಇಲ್ಲದೆ ಇಂಗುಗುಂಡಿಗೆ ಬೇಕಾದ ಸಾಮಾಗ್ರಿಗಳನ್ನು ಖರೀದಿಸಲು ಹಣದ ಸಮಸ್ಯೆಯಾಗಿ ಇಂಗುಗುಂಡಿ ನಿರ್ಮಾಣ ಅವರವರ ಮನೆಯಲ್ಲಿ ಮಾಡಿಕೊಳ್ಳಲು ಸಮಸ್ಯೆ ಆಗಿ ಇದರ ನಿರ್ಮಾಣ ಮಾಡಿರಲಿಲ್ಲ, ಈ ವಿಷಯವನ್ನು ಅಲ್ಲಿನ ಸ್ಥಳಿಯ ಯುವಕರು (ಗೆಳೆಯರು ಸಹೋದರರು) ಈ ವಿಚಾರವನ್ನು ನನ್ನ ಗಮನಕ್ಕೆ ತಂದರು ನಾನು ಇದನ್ನು ಗಂಭೀರವಾಗಿ ಪರಿಗಣಿಸಿ ಅವರಿಗೆ ಇಂಗುಗುಂಡಿ ನಿರ್ಮಾಣ ಮಾಡಲು ಸಾಲದ ರೂಪದಲ್ಲಿ ಗುಂಡಿ ನಿರ್ಮಾಣಕ್ಕೆ ಬೇಕಾದ ಸಾಮಾಗ್ರಿಗಳನ್ನು ತಂದು ಕೊಟ್ಟಿರುತ್ತೇನೆ. ಹಾಗೆ ಇಂಗುಗುಂಡಿ ನಿರ್ಮಾಣವಾದ ಬಳಿಕ, ಅದಕ್ಕೆ ಬರುವ ಹಣದಲ್ಲಿ ನನ್ನ ಸಾಮಾಗ್ರಿಗಳ ಖರ್ಚು ನನಗೆ ಹಿಂತಿರುಗಿಸುವುದಾಗಿ ಸ್ಥಳೀಯರು ನನಗೆ ತಿಳಿಸಿದ್ದಾರೆ.ಗ್ರಾಮ ಪಂಚಾಯತಿಯ ಎಲ್ಲ ಸದಸ್ಯರಿಗೆ ಇ ರೀತಿಯ ಸೇವಾ ಮನೋಬಾವ ಬಂದರೆ ಊರು ಉದ್ದಾರ ಅಗುತ್ತೆ.ಸಚಿನ್ ಮರ್ಕಲ್*
ಗ್ರಾಮ ಪಂಚಾಯತಿ
ಸದಸ್ಯರು ನೆಡುವಾಳೆ.ವರದಿ.ಮಗ್ಗಲಮಕ್ಕಿಗಣೇಶ್