ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್.ಜಯಪುರ, N.95.ಮಾಸ್ಕ್ ಗ್ಲೌಸ್, ಸ್ಯಾನಿಟೈಸರ್, ಕುಡಿಯುವ ನೀರು,ವಿತರಿಸಲಾಯಿತು. #avintvcom
1 min read
*ಮುಂದುವರಿದ ಸಹಾಯ ಹಸ್ತ*
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್.ಸ್ಥಳಿಯ ಸಂಸ್ಥೆ.
ಕೊಪ್ಪ.
ಇವರ ವತಿಯಿಂದ
ದಿನಾಂಕ::05.06.2021.
ರ ಶನಿವಾರದಂದು ಜಯಪುರ ಗ್ರಾಮ ಪಂಚಾಯತಿಯಲ್ಲಿ ಜಯಪುರ,ಅಗಳಗಂಡಿ ವಲಯದ ಆಶಾ ಕಾರ್ಯಕರ್ತೆಯರಿಗೆ ಪ್ರಾಥಮಿಕ ಆರೊಗ್ಯ ಕೆಂದ್ರದ ವೈದ್ಯರು, ನರ್ಸ್ ರವರಿಗೆ, ಪೌರ ಕಾರ್ಮಿಕರಿಗೆ,
ಚೆಕ್ ಪೊಸ್ಟ್ ಕಾರ್ಯನಿರತ ಪೊಲಿಸರಿಗೆ,
ಪೊಲಿಸ್ ಇಲಾಖೆ ಸಿಬ್ಬಂದಿಗಳಿಗೆ N.95.ಮಾಸ್ಕ್ ಗ್ಲೌಸ್, ಸ್ಯಾನಿಟೈಸರ್, ಕುಡಿಯುವ ನೀರು,
ತಂಪು ಪಾನಿಯಗಳನ್ನು ವಿತರಿಸಲಾಯಿತು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಸ್ಥಳಿಯ ಸಂಸ್ಥೆ ಕಾರ್ಯದರ್ಶಿ ಯವರಾದ ಶಾಂತಕುಮಾರ್ ರವರ ನೇತ್ರತ್ವದಲ್ಲಿ ಸ್ಕೌಟ್ ಮಾಸ್ಟರ್ ಶ್ರಿಕಂಠ ಮತ್ತು ಅಜಿತ್ ಜಯಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರಿಮತಿ ನಳಿನ ಎಸ್.
ಉಪಾದ್ಯಕ್ಷರಾದ ಕೆ ಸಿ.ಪ್ರವೀಣ್ ಕುಮಾರ್.
ಸದಸ್ಯರಾದ ಸಂಪತ್ ಕುಮಾರ್,
ಕರುಣಾಕರ ಮತ್ತುಸರೋಜ.
ಡಾ:ಕೆ.ವಿ. ಸುವೀಂದ್ರ ಠಾಣಾದಿಕಾರಿ, ಸತೀಶ್ ಮುಂತಾದವರು ಉಪಸ್ಥಿತರಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.