ಮಲ್ಲೇನಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ N95 ಮಾಸ್ಕ್ ಹಸ್ತಾಂತರಿಸಿದರು.#avintvcom
1 min read
*ಮುಂದುವರಿದ ಸಹಾಯ ಹಸ್ತ ಗ್ರಾಮೀಣ ಪ್ರದೇಶಕ್ಕೆ*
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಚಿಕ್ಕಮಗಳೂರು ದಿನಾಂಕ 3 -6 -2021 ರಂದು ಚಿಕ್ಕಮಗಳೂರು ತಾಲ್ಲೂಕಿನ ಮಲ್ಲೇನಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾಕ್ಟರ್ ಶಶಿಕಲಾ ಹಾಗೂ ಹೊಸಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾಕ್ಟರ್ ಕುಮಾರಿ ಮಧು ಇವರಿಗೆ ಉತ್ತಮ ಗುಣಮಟ್ಟದ N95 ಮಾಸ್ಕ್ ಗಳನ್ನು ಜಿಲ್ಲಾ ಸಂಸ್ಥೆಯ ಪರವಾಗಿ , ಜಿಲ್ಲಾ ಸಂಘಟಕರಾದ ಕಿರಣ್ ಕುಮಾರ್ , ನವೀನ್ ಕುಮಾರ್ ಹಾಗೂ ರಾಘವೇಂದ್ರ( ಸ್ಕೌಟ್ ಮಾಸ್ಟರ್) ಹಸ್ತಾಂತರಿಸಿದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.