*ವಿನೂತನ ಹುಟ್ಟು ಹಬ್ಬ ಮಗ್ಗಲಮಕ್ಕಿಗಣೇಶ್ ರವರು ಮಗಳ * 95.ಮಾಸ್ಕ್ ಹಂಚುವ ಮೂಲಕ ಆಚರಿಸಿದರು.#avintvcom
1 min read
*ವಿನೂತನ ಹುಟ್ಟು ಹಬ್ಬ*
ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲೂಕಿನ,
ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕ್ ಅಧ್ಯಕ್ಷರು ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ನ ತಾಲೂಕು ಅಧ್ಯಕ್ಷರು ಆದ ಮಗ್ಗಲಮಕ್ಕಿಗಣೇಶ್ ರವರು ತಾ:04.06.2021.ರಂದು ತನ್ನ ಮಗಳ ಹುಟ್ಟು ಹಬ್ಬವನ್ನು ವೀನೂತನವಾಗೆ ಆಚರಿಸಿದರು.
ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮ ಪಂಚಾಯತಿಯ ಕುವೆಂಪು ನಗರದಲ್ಲಿ ಎನ್ 95.ಮಾಸ್ಕ್ ಹಂಚುವ ಮೂಲಕ ಆಚರಿಸಿದರು.
ದುಂದು ವೆಚ್ಚ ಮಾಡಿ ಹುಟ್ಟು ಹಬ್ಬ ಆಚರಿಸುವ ಬದಲು ಕೊವಿಡ್ ಮಹಾಮಾರಿಯ ವಿರುದ್ದ ಗೆಲ್ಲಲು ಇ ರೀತಿಯ ಕೆಲಸ ಉತ್ತಮ ಎಂದು ಹೇಳಿ ದರು.
ಯಾವುದೇ ವ್ಯಕ್ತಿ ಅಥವಾ ಸಂಘ ಸಂಸ್ಥೆಗಳು ಮಾಸ್ಕ್ ಮತ್ತು ಸ್ಯಾನಿಟೈಸರ್ ಗಳನ್ನು ದಾನವಾಗಿ ನೀಡಿದಲ್ಲಿ ಅದನ್ನು ನಿಜವಾದ ಪಲಾನುಭವಿಗಳಿಗೆ ನೀಡಲು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೂಡಿಗೆರೆ ಸ್ಥಳಿಯ ಘಟಕ ಸಿದ್ದವಿದೆ
ಆಸಕ್ತರು ಸಂಪರ್ಕಿಸ ಬಹುದೆಂದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.