ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಾಸ್ಕ್.ಸ್ಯಾನಿಟೈಸರ್ ವಿತರಣೆ#avintvcom
1 min read….ಸಹಾಯ ಹಸ್ತ.,…
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಮೂಡಿಗೆರೆ.
ಇವರ ವತಿಯಿಂದ ಮಾಸ್ಕ್.ಸ್ಯಾನಿಟೈಸರ್ ವಿತರಣೆ.
ಪ್ರಯೊಜಕರು::
ಬೆಳಗೊಡು ಪ್ರಹ್ಲಾದ್.ಬಿ.ವಿ.
ಮಾಲಿಕರು.
ಯೂನಿಟ್ರನ್ ಬಯೊ ಮೆಡಿಕಲ್.
ಬೆಂಗಳೂರು.
ದಿನಾಂಕ::03.06.2021.
ಸಮಯ::ಸಂಜೆ 5.00.ಕ್ಕೆ.
ಮಾಸ್ಕ್ ಸ್ಯಾನಿಟೈಸರ್ ವಿತರಿಸಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಮೂಡಿಗೆರೆ ಅಧ್ಯಕ್ಷರಾದ ಮಗ್ಗಲಮಕ್ಕಿಗಣೇಶ್ ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಸಹಾಯ ಮಾಡುವುದಾಗಿ ತಿಳಿಸಿದರು.
ಪವರ್ ಟಿವಿಯ ಬುಲೆಟಿನ್ ಪ್ರಡ್ಯೂಜರ್ ದಾರದಹಳ್ಳಿ ಶಿವು ಉಪಸ್ಥಿತರಿದ್ದರು.
ಮಾಸ್ಕ್, ಸ್ಯಾನಿಟೈಸರ್, ಶಾರೀರಿಕ ಅಂತರ ಕಡ್ಡಾಯ ಎಂದು ದಾರದಹಳ್ಳಿಶಿವು ಹೇಳಿದರು.
ಸ್ಥಳ::ಅಂಬೇಡ್ಕರ್ ಬಡಾವಣೆ.
ದಾರದಹಳ್ಳಿ.
ಸಾರ್ವಜನಿಕರಿಗೆ ವಿತರಣೆ.
ಮಾಸ್ಕ್.ಸ್ಯಾನಿಟೈಸರ್. ಶಾರೀರಿಕ ಅಂತರ ಕಡ್ಡಾಯ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.