ಸ್ಕೌಟ್ಸ್ ಮತ್ತು ಗೈಡ್ಸ್ ಕಚೇರಿಯಿಂದ ಪಡೆದ ನೂರು ಮಾಸ್ಕ್ ಕಾರ್ಮಿಕರಿಗೆ,ನೀಡಲಾಯಿತು#avintvcom
1 min read
……ಸಹಾಯ ಹಸ್ತ…..
ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಕಚೇರಿಯಿಂದ ಪಡೆದ ನೂರು ಮಾಸ್ಕ್ ಗಳನ್ನು
ಮೂಡಿಗೆರೆಯಲ್ಲಿ ಬೆಳೆಗಾರರ ಸಂಘದ ಅಧ್ಯಕ್ಷರಿಗೆ,
ಕೊಟ್ಟಿಗೆಹಾರದ ಪತ್ರಕರ್ತರಿಗೆ,
ಕಾರ್ಮಿಕರಿಗೆ,
ಹ್ಯಾಂಡ್ ಪೊಸ್ಟ್ ಪೆಟ್ರೋಲ್ ಬಂಕ್ ಕಾರ್ಮಿಕರಿಗೆ,
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಎನ್ .95.ಮಾಸ್ಕ್ ನೀಡಲಾಯಿತು.
ಮಾಸ್ಕ್ ಗಳನ್ನು ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಮಗ್ಗಲಮಕ್ಕಿಗಣೇಶ್ ವಿತರಿಸಿದರು.
ಮುಂದಿನ ದಿನಗಳಲ್ಲಿ ಗೌತಮ ನಗರ ಮಗ್ಗಲಮಕ್ಕಿ.
ಅಂಬೇಡ್ಕರ್ ನಗರ ದಾರದಹಳ್ಳಿ.
ಬಕ್ಕಿ ಕಾಲೊನಿಯಲ್ಲಿ ಹಂಚಲಾಗುವುದು ಎಂದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.