ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ(ಮಾಸ್ಕ್,ಗ್ಲೋವ್ಸ್, PPE ಕಿಟ್,ಸ್ಯಾನಿಟೈಸರ್ ಇತ್ಯಾದಿ.)ನೀಡ ಲಾಯಿತು.#avintvcom
1 min read
*ಸಹಾಯ ಹಸ್ತ*
ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲೂಕಿನ,
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ! “ದಾರದ ಹಳ್ಳಿ,
ಮೂಡಿಗೆರೆ ತಾಲ್ಲೂಕು. ಇದರ ವತಿಯಿಂದ “ದಾರದ ಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ “ಕ್ಕೆ ಕರೋನ ರೋಗ ನಿರ್ವಹಣೆ ಗಾಗಿ ರೂ 20000-00ಮೌಲ್ಯದ ವೈದ್ಯಕೀಯ ಸಲ ಕರಣೆ (ಮಾಸ್ಕ್, ಗ್ಲೋವ್ಸ್, PPE ಕಿಟ್, ಸ್ಯಾನಿಟೈಸರ್ ಇತ್ಯಾದಿ…) ಗಳನ್ನು ನೀಡ ಲಾಯಿತು.
ಈ ಸಂದರ್ಭ ದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಹೆಚ್ ಎಂ ರವಿ, ಉಪಾಧ್ಯಕ್ಷ ರಾದ ಶ್ರೀ ಕೆ ಎಂ ಸಿದ್ದೇಶ್ ಮತ್ತು ಎಲ್ಲಾ ನಿರ್ದೇಶಕರುಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಇನ್ನು ಮುಂದೆಯೂ ಇದೆ ರೀತಿಯಲ್ಲಿ ಸಹಾಯ ದೊರಕಲೆಂದು ಗ್ರಾಮಸ್ತರು ಅಭಿಪ್ರಾಯ ಪಟ್ಟಿದ್ದಾರೆ.
ಮಾಸ್ಕ್,ಸ್ಯಾನಿಟೈಸರ್, ಶಾರೀರಿಕ ಅಂತರ ಕಡ್ಡಾಯ ವಾಗಿ ಪಾಲಿಸಬೇಕೆಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಹಾಲೂರು ರವಿ ಹೇಳಿದರು.ಕೊರೊನ ಹೀಗೆ ಮುಂದುವರಿದರೆ ನಮ್ಮ ಸೇವೆ ಹೀಗೆ ಮುಂದುವರಿಯುತ್ತದೆ ಎಂದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.