AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸೇಡಂ ತಾಲೂಕು ಸಿಲಾರಕೊಟ್ ಗ್ರಾಮದಲ್ಲಿ ಇಂದು 12:30ನಿಮಿಷಕ್ಕೆ ಈ ದೃಶ್ಯ ಸೂರ್ಯನ ಸುತ್ತ ಕಾಣಿಸಿತು…#avintvcom

1 min read
Featured Video Play Icon

ಇವತ್ತು ಸೂರ್ಯನ ಸುತ್ತ ವಿಂತ ವಲಯ ಕಾಣಿಸಿತು..
.
ಕಲಬುರ್ಗಿ ಜಿಲ್ಲೆ ಸೇಡಂ ತಾಲೂಕು ಸಿಲಾರಕೊಟ್ ಗ್ರಾಮದಲ್ಲಿ ಇಂದು 12:30ನಿಮಿಷಕ್ಕೆ ಈ ದೃಶ್ಯ ಕಾಣಿಸಿತು…
.
ಪ್ರಪಂಚದ ಎಲ್ಲಾ ಕಡೆ ಈ ದೃಶ್ಯ ಕಾಣಿಸಿದೆ ಸುದ್ದಿ ಬಂದಿದೆ ಆದರೆ ಇಷ್ಟು ಸುಂದರವಾಗಿ ಎಲ್ಲಿ ಕಾಣಿಸಿಲ್ಲ ಎಂದು ತಿಳಿಸಿದ್ದಾರೆ..
.
ಈ ದೃಶ್ಯಕ್ಕೆ ಅರ್ಥವೇನು ಅಂತ ವೆದಾಪಂಡಿತರು ತಿಳಿಯಲು ಪ್ರಯತ್ನ ಪಡುಟಿದ್ದರೆ..
.
ಈ ಒಂದು ಸುಂದರ ದೃಶ್ಯ ನೋಡಲು ಎರಡು ಕಣ್ಣು ಸಾಲದು…
.
ಸರಿಯಾಗಿ 30ನಿಮಿಷ ಕಾಲ ಇದು ಕಾಣಿಸಿಕೊಂಡಿತು…
.
ದೃಶ್ಯ ನೋಡಿದ ನೇಟಿಜನ್ಸ್ ಸೆಲ್ಫೀ ಹಾಗೂ ವಿಡಿಯೋ ತೆಗೆದರು…
ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.

ವರದಿ ವೆಂಕಟಪ್ಪ K ಸುಗ್ಗಾಲ್.
ಬ್ಯುರೋ ನ್ಯೂಸ್ ಸೇಡಂ.

Navachaitanya Old Age Home

Career | job

 

About Author