ಹೂವಪ್ಪ ಎನ್ನುವವರು 45 ವರ್ಷ ಆಸ್ಪತ್ರೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದರು.#avintvcom
1 min read
…..ಅಂತ್ಯ ಸಂಸ್ಕಾರ……
31/5/2021/
ಹೂವಪ್ಪ ಎನ್ನುವವರು 45 ವರ್ಷ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದರು.
ಸುಮಾರು ದಿವಸದ ಹಿಂದೆ ಮೂಡಿಗೆರೆಯ ಎಂಜಿಎಂ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಪರೀಕ್ಷಿಸಿದಾಗ ಕೋರೋನ ಧೃಡ ಪಟ್ಟಿರುತ್ತದೆ. ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೂಡಿಗೆರೆ ಎಂಜಿಎಂ ಆಸ್ಪತ್ರೆಯ ಆಂಬುಲೆನ್ಸ್ ಮೂಲಕ ಮಂಗಳೂರು ಕಣಚೂರು ಆಸ್ಪತ್ರೆಗೆ ಕಳುಹಿಸಲಾಯಿತು.
ಆಸ್ಪತ್ರೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದರು.
ಇವರ ಮೃತ ಶರೀರವನ್ನು ಮೂಡಿಗೆರೆ ಎಂಜಿಎಂ ಆಸ್ಪತ್ರೆಗೆ ತಂದು ಮೃತದೇಹವನ್ನು ಮೂಡಿಗೆರೆಯ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆಯ ಅಧ್ಯಕ್ಷರಾದ ಪಿಶ್ ಮೊಣು. ಕಾರ್ಯಾಧ್ಯಕ್ಷರಾದ ಅಬ್ದುಲ್ ರಹಿಮಾನ್ .
ಹಸೈನಾರ್. ಆರೀಫ್ ಅಂಬುಲೆನ್ಸ್ ಡ್ರೈವರ್ ಮಂಜು ಅಂಬುಲೆನ್ಸ್ ಡ್ರೈವರ್ ಅಪ್ಪು ಬೂದೇಶ ಎಲ್ಲರೂ ಸೇರಿ ಮೃತದೇಹವನ್ನು ಆಲ್ದೂರು ಸಮೀಪದ ಅವರ ಊರಾದ ಕೂದವಳ್ಳಿ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ರಾತ್ರಿ 11 ಗಂಟೆಗೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಆಲ್ದೂರ್ ಪೊಲೀಸ್ ಠಾಣಾ ಸಬ್ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿ ವರ್ಗದವರು ತುಂಬಾ ಸಹಕಾರ ನೀಡಿದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.