AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

.ಮಲ್ಲಂದೂರುರಾಮಯ್ಯ ಎಂದೆ ಕರೆಯಲ್ಪಡುವ ಮೃತರಿಗೆ 70.ವರ್ಷ ವಯಸ್ಸಾಗಿತ್ತು.ತೀವ್ರ ಅನಾರೊಗ್ಯದ ಕಾರಣ ನಿಧನ#avintvcom

1 min read
Featured Video Play Icon

…………ನಿಧನ……….
ಚಿಕ್ಕಮಗಳೂರು ಜಿಲ್ಲೆ.
ಮಲ್ಲಂದೂರು ಗ್ರಾಮದ
ರಾಮಯ್ಯ ಇನ್ನಿಲ್ಲ.
ಮಲ್ಲಂದೂರುರಾಮಯ್ಯ ಎಂದೆ ಕರೆಯಲ್ಪಡುವ ಮೃತರಿಗೆ 70.ವರ್ಷ ವಯಸ್ಸಾಗಿತ್ತು.
ತೀವ್ರ
ಅನಾರೊಗ್ಯದ ಕಾರಣ ನಿಧನ ಹೊಂದಿದರು.ಇವರು
ಬಾಲ್ ಬ್ಯಾಡ್ಮಿಂಟನ್ ಆಟಗಾರರು ಅಗಿದ್ದು ರಾಜ್ಯ ಮಟ್ಟದಲ್ಲಿ ಪ್ರತಿನಿದಿಸಿದ್ದಾರೆ.
ಎಡ ಗೈ ಆಟಗಾರರಾಗಿದ್ದು ವಿಶೇಷ.
ಮೃತರು ಪತ್ನಿ.ಇಬ್ಬರು ಹೆಣ್ಣು ಮಕ್ಕಳು,ಒಬ್ಬ ಪುತ್ರ, ಮೊಮ್ಮಕ್ಕಳು ಹಾಗು ಆಪಾರ ಬಂದು ಬಳಗವನ್ನು ಅಗಲಿದ್ದಾರೆ.
ಇವರ ನಿದನಕ್ಕೆ.
ಡಿ.ಕೆ.ಲಕ್ಷ್ಮಣಗೌಡ.
ಜಿಲ್ಲಾ ಬ್ಯಾಡ್ಮಿಂಟನ್ ಸಂಘದ ಅಧ್ಯಕ್ಷರು.ಮತ್ತು ಸದಸ್ಯರು.
ಮೂಡಿಗೆರೆ ಪ್ರೆಂಡ್ಸ್ ಯೂನಿಯನ್ ಬಾಲ್ ಬ್ಯಾಡ್ಮಿಂಟನ್ ಕ್ಲಬ್ ಅದ್ಯಕ್ಷರು ಮತ್ತು ಸದಸ್ಯರು ಸಂತಾಪ ಸೂಚಿಸಿದ್ದಾರೆ.
ಮೃತರ ಅಂತಿಮ ಸಂಸ್ಕಾರ ಇಂದು ಬಾಗಮನೆಯಲ್ಲಿ ನಡೆಯಲಿದೆ.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

About Author