AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ನಮ್ಮ್ ವಿನ್ಸ್ ಗೆಳೆಯರ ಬಳಗ ಹುಬ್ಬಳ್ಳಿ ವಿನ್ಸ್ ಗೆಳೆಯರ ಸಹಾಯಕ್ಕೆ ಕೈ ಜೋಡಿಸುವಲ್ಲಿ ಯೆಶಸ್ವಿ#avintvcom

1 min read
Featured Video Play Icon

ನಮ್ಮ್ ವಿನ್ಸ್ ಗೆಳೆಯರ ಬಳಗ ಹುಬ್ಬಳ್ಳಿ ವಿನ್ಸ್ ಗೆಳೆಯರ ಬಳಗ ಕರ್ನಾಟಕ ದ
ಸಂಸ್ಥಾಪಕರು
ವಿನ್ಸ್ ಹುಲಿಹಳ್ಳಿ ಅವರಿಂದ ಹಾಗೂ ಅವರ ಬಳಗದ ಮುಖ್ಯಸ್ಥರು ಹಾಗೂ ಗೆಳೆಯರು ಮಂಜುನಾಥ್ ವಿಭೂತಿ ವೀರೇಶ್ ಕಡಕೋಳಮಠ ಬಸುರಾಜ್ ಹುಲಿಹಳ್ಳಿ ಪ್ರಸನ್ನ ಪ್ರಸಾಂತ್ ಅವರು ಸಂದರ್ಭದಲ್ಲಿ ಪಾಲ್ಗೊಂಡು ಸಹಾಯಕ್ಕೆ ಕೈ ಜೋಡಿಸುವಲ್ಲಿ ಯೆಶಸ್ವಿ ಯಾದರು
ಹುಬ್ಬಳ್ಳಿ ಯ ಕಾರೋನ ಬಂದು ಬಸ್ತಿನ ಕೆಲಸದಲ್ಲಿ ತೊಡಗಿರುವ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಹಾಗೂ ದಿನ ಕೂಲಿ ಮಾಡಿ ಜೀವನ ಸಾಗುಸಿತ್ತಿರುವ ಬಡ ಜನರಿಗೆ…..ದೊಡ್ಡ ಪ್ರಮಾಣ ದಲ್ಲಿ ಅನ್ನ ದಾಸೋಹ ಮಾಡಲಾಯಿತು….

 

Career | job

Navachaitanya Old Age Home

About Author