AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

..ಅಂತಿಮ ಸಂಸ್ಕಾರ….ಶೊಯಿರಾ 63 ವರ್ಷ.ನಾಗಮ್ಮ 65 ವರ್ಷ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ #avintvcom

1 min read
Featured Video Play Icon

…..ಅಂತಿಮ ಸಂಸ್ಕಾರ…..

24/5/2021 ರಂದು ರಾತ್ರಿ 3 ಗಂಟೆಗೆ ಮೂಡಿಗೆರೆ ಯ M G M ಆಸ್ಪತ್ರೆಯಲ್ಲಿ ಶೊಯಿರಾ ಎಂಬ 63 ವರ್ಷ ಪ್ರಾಯದ ಬಸ್ಕಲ್ ಮಾಲಳ್ಳಿ ಗ್ರಾಮದ
ಮೂಡಿಗೆರೆ ತಾಲೂಕಿನ ರವರಾದ ಇವರು ಶ್ವಾಸಕೋಶದ ತೊಂದರೆಯಿಂದ ಮೃತಪಟ್ಟಿರುತ್ತಾರೆ.
ಮತ್ತು ಮಧ್ಯಾಹ್ನ 3 ಗಂಟೆಗೆ ನಾಗಮ್ಮ ಎಂಬ 65 ವರ್ಷ ಪ್ರಾಯದ ಕುಂದೂರು ನಿವಾಸಿ ಇವರು ಕೂಡ ಶ್ವಾಸಕೋಶ ತೊಂದರೆಯಿಂದ ಮೃತಪಟ್ಟಿದ್ದರು. ಇವರಿಬ್ಬರನ್ನು ಮೂಡಿಗೆರೆಯ ಬಿಜುವಳ್ಳಿ ಸ್ಮಶಾಣದಲ್ಲಿ ಮೂಡಿಗೆರೆಯ ಸಾಮಾಜಿಕ ಸಕ್ರಿಯ ಸಂಸ್ಥೆಯ ಅಧ್ಯಕ್ಷರಾದ ಪಿಶ್ ಮೊಣು. ಕಾರ್ಯಾಧ್ಯಕ್ಷರಾದ ಅಬ್ದುಲ್ ರಹಿಮಾನ್. ಆಶಿಕ್ ಬಿಜವಳ್ಳಿ,
ಅಶ್ರಫ್, ವಿಕ್ರಂ ಬಿಜಳ್ಳಿ ಮತ್ತು
ಇವರಿಬ್ಬರ ಮಕ್ಕಳುಗಳು ಸೇರಿ ಶವಸಂಸ್ಕಾರ ಮಾಡಲಾಯಿತು.
ಮೂಡಿಗೆರೆ ಸಾಮಾಜಿಕ ಸಕ್ರಿಯ ಸಂಸ್ಥೆಯ ಇ ಸಮಾಜ ಮುಖಿ ಕಾರ್ಯವನ್ನು ಮೂಡಿಗೆರೆ ಜನತೆ ಪ್ರಸಂಸೆ ವ್ಯಕ್ತಪಡಿಸಿದ್ದಾರೆ.
ಮುಂದೆಯು ಇವರ ಸೇವೆ ಸಾರ್ವಜನಿಕರಿಗೆ ತಲುಪಲಿ ಎಂದು ಅಸಿಸೊಣ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

About Author