ಕೊರೋನ ಪಾಸಿಟಿವ್ ಬಂದಿರುವ ಶ್ರೀಮತಿ ಲೋಲಾಕ್ಷಿ ಸುಂದ್ರೇಶ್ ಅವರು ಆಹಾರದ ಕಿಟ್ ವಿತರಿಸಿದರು#avintvcom
1 min read
*ಸಹಾಯ ಹಸ್ತ*
ದಿನಾಂಕ 23-5-2021 ನೇ ಭಾನುವಾರ ಸಂಜೆ ಮಾಕೋನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಕೊರೋನ ಪಾಸಿಟಿವ್ ಬಂದಿರುವ ಮನೆಯವರಿಗೆ ಮಾಕೋನಹಳ್ಳಿ ಗ್ರಾಮ ಪಂಚಾಯಿತಿಯ ಕನ್ನಾಪುರ ವಾರ್ಡಿನ ಸದಸ್ಯರಾದ
ಶ್ರೀಮತಿ ಲೋಲಾಕ್ಷಿ ಸುಂದ್ರೇಶ್ ಅವರು ಆಹಾರದ ಕಿಟ್ ಅಕ್ಕಿ ಬೇಳೆ ಕಾಳು ಎಣ್ಣೆ ತರಕಾರಿ ಪೇಸ್ಟ್ ಸೋಪ್ ತೆಂಗಿನ ಕಾಯಿ ಮಾಸ್ಕ್ ಸ್ಯಾನಿಟೇಸರ್ ಅಗತ್ಯ ವಸ್ತುಗಳನ್ನು ವಿತರಿಸಿದರು.
ಮನೆಯ ಜನರನ್ನು ಆರೋಗ್ಯ ವಿತರಿಸಿದರು . ಈ ಸಂದರ್ಭದಲ್ಲಿ . ರಮೇಶ್ ತುದಿಯಾಲ .
ಶಿವರಾಜ್ ಮರಿಯಣದಿಣ್ಣೆ.
ಕೃಷ್ಣ ನಾಗಲಾಪುರ.
ಸುಂದ್ರೇಶ್ ಚಕ್ರಮಣಿ.
ದೇವರಾಜ್ ನಾಗಲಾಪುರ ದೇವರಾಜ್.
ಸುಂದ್ರೇಶ್ ಕನ್ನಾಪುರ .ಇತರರು ಉಪಸ್ಥಿತರಿದ್ದರು.
ಗ್ರಾಮ ಪಂಚಾಯತಿ
ಸದಸ್ಯರು ಮಾತನಾಡಿ ಕೊರೋನ ಹೆಮ್ಮಾರಿ ಹಳ್ಳಿ ಗಳಲ್ಲಿ ವ್ಯಾಪಕವಾಗಿ ವ್ಯಾಪಿಸುತ್ತಿದ್ದು ಹಳ್ಳಿಯ ಜನರು ಬಹಳ ಎಚ್ಚರಿಕೆಯಿಂದ ಇರಬೇಕು. ಸ್ಯಾನಿಟೈಸರ್ ಮಾಸ್ಕ್ ಕಡ್ಡಾಯವಾಗಿ ಬಳಸಬೇಕು. ಮತ್ತುಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಆವಾಗ ಮಾತ್ರ ಕೊರೋನ ಕಾಯಿಲೆ ನಿಯಂತ್ರಣ ಮಾಡಲುಸಾಧ್ಯ ಎಂದು ಹೇಳಿದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.