ಆರ್. ಟಿ. ರುದ್ರಪ್ಪ ಗೌಡ ಮತ್ತು ರತ್ನಮ್ಮ ಇವರ 43.ನೇ ವರುಷದ ವಿವಾಹ ವಾರ್ಷಿಕೊತ್ಸವದ ಶುಭಾಶಯಗಳು.#avintvcom
1 min read
*ವಿವಾಹ ವಾರ್ಷಿಕೊತ್ಸವ*
ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲ್ಲೂಕಿನ ಹೆಮ್ಮಕ್ಕಿ ಗ್ರಾಮದ
ಆರ್. ಟಿ. ರುದ್ರಪ್ಪ ಗೌಡ ಮತ್ತು ರತ್ನಮ್ಮ ಇವರ 43.ನೇ ವರುಷದ ವಿವಾಹ ವಾರ್ಷಿಕೊತ್ಸವದ ಶುಭಾಶಯಗಳು.
ರುದ್ರಪ್ಪಗೌಡರು ಇಡಕಿನಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ 5.ವರ್ಷಗಳ ಕಾಲ ಉತ್ತಮ ಸೇವೆ ಮಾಡಿದ್ದಾರೆ.
ಇವರ ಪತ್ನಿ ರತ್ನಮ್ಮ ಸಹ 1993.ರಲ್ಲಿ ಗ್ರಾಮ ಪಂಚಾಯತಿ ಸದಸ್ಯರಾಗಿದ್ದರು.
ಸಮಾಜ ಸೇವೆಯಲ್ಲಿ ಉತ್ತಮವಾಗಿ ಬಾಗವಹಿಸಿದವರು.
ಇವರ ವೈವಾಹಿಕ ಜೀವನ ಉತ್ತಮವಾಗಿರಲೆಂದು ಅವರ ಕುಟುಂಬ ವರ್ಗದವರು ಬಂದು ಮಿತ್ರರು,ಅಪಾರ ಅಬಿಮಾನಿಗಳು ಶುಭ ಕೊರಿದ್ದಾರೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.