ಕೊಪ್ಪ ಪಟ್ಟಣದಲ್ಲಿ ಕಾರ್ಯನಿರತ ಪೊಲೀಸ್ ರಿಗೆ N-95 ಮಾಸ್ಕ್ ವಿತರಿಸಲಾಯಿತು#avintvcom
1 min read
*ಮುಂದುವರಿದ ಸಹಾಯ ಹಸ್ತ*
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್
ತಾಲೂಕು ಸಂಸ್ಥೆ ಕೊಪ್ಪ.
ದಿನಾಂಕ 20.05. 2021 ರಂದು ಕೊಪ್ಪ ಪಟ್ಟಣದಲ್ಲಿ ಕಾರ್ಯನಿರತ ಪೊಲೀಸ್ ರಿಗೆ N-95 ಮಾಸ್ಕ್ ಗಳನ್ನು,
ಕುಡಿಯಲು ನೀರು ಹಾಗೂ ತಂಪು ಪಾನೀಯಗಳನ್ನು ವಿತರಿಸಲಾಯಿತು .
ಈ ಕಾರ್ಯದಲ್ಲಿ ಬಿ ಆರ್ ಸಿ ಸಮನ್ವಯಾಧಿಕಾರಿ ಆಂಜನಪ್ಪ,
ಸದಸ್ಯರಾದ ಪ್ರಕಾಶ್ ಕುಮಾರ್ ಹಾಗೂ ತಾಲ್ಲೂಕು ಸಂಸ್ಥೆಯ ಕಾರ್ಯದರ್ಶಿಯವರಾದ ಕಾಂತಕುಮಾರ ರವರು ಭಾಗವಹಿಸಿದ್ದರು.
ಕೊರೊನ ವಾರಿಯರ್ಸ್ ಗಳಿಗೆ ಮತ್ತು ಸಮಾಜ ಸೇವೆ ಮಾಡುವವರಿಗೆ ನಮ್ಮ ಸಂಸ್ಥೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.