AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಹರಿಹರಪುರ ಆರೋಗ್ಯ ಇಲಾಖೆಯ ಆಶಾ ಕಾರ್ಯ ಕೃತೆಯರಿಗೆ N-95 ಮಾಸ್ಕ್ ಗಳನ್ನು,ವಿತರಿಸಲಾಯಿತು#avintvcom

1 min read
Featured Video Play Icon

*ಮುಂದುವರಿದ ಸಹಾಯ ಹಸ್ತ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್
ತಾಲೂಕು ಸಂಸ್ಥೆ ಕೊಪ್ಪ.
ದಿನಾಂಕ::
20.05. 2021 ರಂದು ಹರಿಹರಪುರ ಆರೋಗ್ಯ ಇಲಾಖೆಯ ಆಶಾ ಕಾರ್ಯ ಕೃತೆಯರಿಗೆ N-95 ಮಾಸ್ಕ್ ಗಳನ್ನು,
ಹಾಗೂ ಪೌರ ಕಾರ್ಮಿಕರಿಗೆ ಗ್ಲೌಸ್ ,ಮಾಸ್ಕ್ ಗಳನ್ನೂ ವಿತರಿಸಲಾಯಿತು.
ಈ ಕಾರ್ಯದಲ್ಲಿ ತಾಲೂಕು ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಸುಮಿತ್ರಾ ನಾರಾಯಣ್, ಸದಸ್ಯರಾದ ಪ್ರಕಾಶ್ ಕುಮಾರ್, ತಾಲ್ಲೂಕು ಸಂಸ್ಥೆಯ ಕಾರ್ಯದರ್ಶಿಯವರಾದ ಕಾಂತ ಕುಮಾರ್ ,ಆರೋಗ್ಯ ಇಲಾಖೆ L.H.V.ವಾಗೀಶ್ವರಿ,ಅವರು ಭಾಗವಹಿಸಿದ್ದರು.
ತಾಲ್ಲೂಕು ಸಂಸ್ಥೆಯ ಅಧ್ಯಕ್ಷರಾದ ಸುಮಿತ್ರನಾರಾಯಣ ಮಾತನಾಡಿ ಮುಂದೆಯು ನಮ್ಮ ಸಂಸ್ತೆ ವತಿಯಿಂದ ಇ ಸೇವೆ ಮುಂದುವರಿಯಲಿದೆ ಎಂದರು.
ದಾನಿಗಳು ಉಚಿತವಾಗಿ ಮಾಸ್ಕ್ ನೀಡಿದಲ್ಲಿ ಅದನ್ನು ಸಂಬಂದಿಸಿದವರಿಗೆ ತಲುಪಿಸುವ ಜವಬ್ದಾರಿ ನಮ್ಮದೆಂದು ತಿಳಿಸಿದರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

http://nisargacare.com/career/

Navachaitanya Old Age Home

About Author