AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಗಾರ್ಮೆಂಟ್ ಫ್ಯಾಕ್ಟರಿ ಪಿಪಿಇ ಕಿಟ್ ತಯಾರಿಕಾ ಕಾರ್ಖಾನೆಯಾಗಿ ಮಾರ್ಪಾಟು#avintvcom

1 min read
Featured Video Play Icon

ಹುಬ್ಬಳ್ಳಿ – ದೇಶದೆಲ್ಲೆಡೆ ಕೋವಿಡ್ ಅಬ್ಬರ
ಕೋವಿಡ್ ಎರಡನೆಯ ಅಲೆಗೆ ರಾಜ್ಯ ತತ್ತರ
ಹಲವಾರು ಕೈಗಾರಿಕೆಗಳಿಗೆ ಬೀಗ
ನೌಕರಿ ಕಳೆದುಕೊಂಡ ಲಕ್ಷಾಂತರ ಜನ
ಇಂತಹ ಸಂದಿಗ್ಧ ಸಂದರ್ಭದಲ್ಲಿಯೇ ಗಾರ್ಮೆಂಟ್ ಫ್ಯಾಕ್ಟರಿ ಪಿಪಿಇ ಕಿಟ್ ತಯಾರಿಕಾ ಕಾರ್ಖಾನೆಯಾಗಿ ಮಾರ್ಪಾಟು
ಗಾರ್ಮೆಂಟ್ಸ್, ಸ್ಕೂಲ್ ಮತ್ತು ಲಂಚ್ ಬ್ಯಾಗ್ ತಯಾರಿಕೆ ಮಾಡಲಾಗ್ತಿತ್ತು
ಬಟ್ಟೆ ಹೊಲೆಯೋ ಸ್ಥಳದಲ್ಲಿ ಕೋವಿಡ್ ಸಲಕರಣೆಗಳ ಉತ್ಪಾದನೆ
ಪಿಪಿಇ ಕಿಟ್, ಡೆಡ್ ಬಾಡಿ ಗೌನ್ಸ್, ಹಾಸ್ಪಿಟಾಲ್ ಗೌನ್ಸ್, ಹಾಸ್ಪಿಟಲ್ ಬೆಡ್, ಮಂಚಗಳ ತಯಾರಿಕೆ
ಮೇಕ್ ಇನ್ ಇಂಡಿಯಾ ಯೋಜನೆ ಅಡಿ ಕೋವಿಡ್ ಗೆ ಪೂರಕವಾದ ವಸ್ತುಗಳ ತಯಾರಿಕೆ
ಮೇಕ್ ಇನ್ ಇಂಡಿಯಾ ಕಾನ್ಸೆಪ್ಟ್ ಬಳಸಿಕೊಂಡು ವಸ್ತುಗಳ ತಯಾರಿಕೆ
ಗಾರ್ಮೆಂಟ್ ಫ್ಯಾಕ್ಟರಿ ಬಂದ್ ಆಗಿದ್ದರಿಂದ ಬೀದಿ ಪಾಲಾಗೋ ಪರಿಸ್ಥಿತಿ
ಈ ಹಿನ್ನೆಲೆಯಲ್ಲಿ ಕೋವಿಡ್ ಚಿಕಿತ್ಸೆಗೆ ಅಗತ್ಯವಿರೋ ಪಿಪಿಇ ಕಿಟ್ ಮತ್ತಿತರ ವಸ್ತುಗಳ ತಯಾರಿಕೆ
ಲಾಭಕ್ಕಾಗಿ ಮಾಡದೆ, ದೇಶ ಸೇವೆಯ ಕನಸಿರೊಂಡಿದೆ ತಯಾರಿಕೆ
ಅತ್ಯಂತ ಕಡಿಮೆ ದರದಲ್ಲಿ ಪಿಪಿಇ ಕಿಟ್, ಗೌನ್ಸ್ ಮತ್ತಿತರ ಸಲಕರಣಗಳ ಮಾರಾಟ
ಇಲ್ಲಿ ತಯಾರೋಗೋ ಪಿಪಿಇ ಕಿಟ್ ಗಳ ದರ 225 ರೂಪಾಯಿಯಿಂದ ಪ್ರಾರಂಭ
ಬಾಡಿ ಗೌನ್ಸ್ ಗೆ 300 ಮತ್ತು 500 ರೂಪಾಯಿ ದರ ನಿಗದಿ
1500 ರಿಂದ 3000 ರೂಪಾಯಿವರೆಗೆ ಆಸ್ಪತ್ರೆ ಮಂಚ ಸಿದ್ಧ
ಗ್ರಾಮೀಣ ಪ್ರದೇಶದಲ್ಲಿ ಕಾರ್ಖಾನೆ ಪ್ರಾರಂಭಿಸಿ ಸ್ಥಳೀಯರಿಗೆ ಉದ್ಯೋಗ
ಕೋವಿಡ್ ಕಾರಣದಿಂದಾಗಿ ಎಷ್ಟೋ ಜನ ನೌಕರಿ ಕಳೆದುಕೊಂಡಿದಾರೆ
ಆದ್ರೆ ಇಲ್ಲಿ ಮಾತ್ರ ಹತ್ತಾರು ಜನರಿಗೆ ಉದ್ಯೋಗ, ಕೈ ತುಂಬಾ ಕೆಲಸ
ಹುಬ್ಬಳ್ಳಿ ತಾಲೂಕಿನ ಅರಳಿಕಟ್ಟೆಯಲ್ಲಿ ಪಿಪಿಇ ಕಿಟ್ ತಯಾರಿಕಾ ಘಟಕ
ಹುಬ್ಬಳ್ಳಿಯ ಬಂಕಾಪುರ ಕ್ರಾಸ್ ನಲ್ಲಿ ಡೆಡ್ ಬಾಡಿ ಗೌನ್ಸ್ ಮತ್ತಿತರ ವಸ್ತುಗಳ ತಯಾರಿಕಾ ಘಟಕ
ನಿತ್ಯ 40ಕ್ಕೂ ಹೆಚ್ಚು ಜನರಿಗೆ ಉದ್ಯೋಗ
ಕೋವಿಡ್ ಸಂದಿಗ್ಧತೆಯಲ್ಲಿಯೂ ಯುವಕನ ಸ್ವಾವಲಂಬಿ ಬದುಕು
ಹುಬ್ಬಳ್ಳಿಯ ಪ್ರವೀಣ ಭುರಾಟ್ ಎಂಬ ಯುವ ಉದ್ಯಮಿಯ ಪ್ರಯತ್ನ
ನಿತ್ಯ 400 ಪಿಪಿಇ ಕಿಟ್, 300 ಡೆಡ್ ಬಾಡಿ ಬ್ಯಾಗ್ಸ್ ತಯಾರಿಕೆ
ಹುಬ್ಬಳ್ಳಿ – ಧಾರವಾಡ ಗಳಲ್ಲದೆ ಸುತ್ತಲಿನ ಜಿಲ್ಲೆಗಳ ಆಸ್ಪತ್ರೆಗಳಿಗೂ ಕೋವಿಡ್ ಸಾಮಾಗ್ರಿಗಳ ಪೂರೈಕೆ
ಕೋವಿಡ್ ಕಾರಣದಿಂದಾಗಿ ತೀವ್ರ ಸಮಸ್ಯೆ ಎದುರಾಗಿತ್ತು
ಗಾರ್ಮೆಂಟ್ ಕಾರ್ಖಾನೆ ಮುಚ್ಚಿದ್ದರಿಂದ ನಮಗೂ ನಷ್ಟ, ಕಾರ್ಮಿಕರೂ ಅತಂತ್ರ ಅನ್ನೋ ಪರಿಸ್ಥಿತಿ
ಇದೆಲ್ಲವನ್ನೂ ಮನಗಂಡು ಕೋವಿಡ್ ಸಾಮಾಗ್ರಿಗಳ ಉತ್ಪಾದನೆ
ಕೋವಿಡ್ ಸಂದರ್ಭದಲ್ಲಿಯೂ ಸ್ವಾವಲಂಬಿ ಬದುಕು
ಮುಂದಿನ ದಿನಗಳಲ್ಲಿ ಕಾರ್ಖಾನೆ ಮತ್ತಷ್ಟು ವಿಸ್ತರಣೆ
ಮತ್ತಷ್ಟು ಕಾರ್ಮಿಕರಿಗೆ ನೌಕರಿ ನೀಡೋ ಗುರಿ
ಲಾಭ – ನಷ್ಟಕ್ಕಿಂತ ತುರ್ತು ಸಂದರ್ಭದಲ್ಲಿ ಸೇವೆ ಮಾಡೋ ಅವಕಾಶ ಎಂದು ಯುವ ಉದ್ಯಮಿ ಪ್ರವೀಣ್ ಭುರಾಟ್ ಹೇಳಿಕೆ
ಹಲವು ಯುವಕರನ್ನು ಜೊತೆಗಿಟ್ಟುಕೊಂಡು ತನ್ನ ಕಾರ್ಯಯೋಜನೆ ಜಾರಿಗೊಳಿಸ್ತಿರೋ ಪ್ರವೀಣ್.ವರದಿ.ಸುರೇಶ್ ಜಾದವ್ ಹುಬ್ಬಳ್ಳಿ ಅವಿನ್ ಟಿವಿಯ

Navachaitanya Old Age Home

Career | job

About Author