ಮೂಡಿಗೆರೆ ಪೊಲಿಸ್ ಸ್ಟೆಷನ್ನಿನ ಠಾಣಾದಿಕಾರಿಯ ..*ಸಹಾಯ ಹಸ್ತ*…..#avintvcom
1 min read
…..ಸಹಾಯ ಹಸ್ತ…..
ಸರ್ಕಾರಿ ಕೆಲಸ ದೇವರ ಕೆಲಸ.
ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲ್ಲೂಕಿನ
ಮೂಡಿಗೆರೆ ಪೊಲಿಸ್ ಸ್ಟೆಷನ್ನಿನ ಠಾಣಾದಿಕಾರಿಯ ಸಹಾಯ.
ವಾರದ ಸಂತೆ ಮಾರುಕಟ್ಟೆಯಲ್ಲಿ ಖಾಲಿಯಾಗಿದ್ದ ಕಟ್ಟಡದಲ್ಲಿ ವಾಸವಿರುವ ಅಲೆಮಾರಿ ಕುಟುಂಬಗಳಿಗೆ ಮೂಡುಗೆರೆಯ ಪಟ್ಟಣ ಠಾಣೆಯ ಪಿಎಸ್ ಐ. ರವಿ.ಜಿ.ಎ.ಅವರು ಆಹಾರ ದಾನ್ಯದ ಕಿಟ್ ನೀಡಿದರು.
ಲಾಕ್ ಡೌನ್ ವೇಳೆ ಕೆಲಸಕ್ಕೆ ಹೋಗಲು ಸಾಧ್ಯವಾಗದೆ ಅತ್ತಿತ್ತ ತಿರುಗಾಡಲು ಅಸಾಧ್ಯವಾದ ಕಾರಣ ಆಹಾರ ಧಾನ್ಯ ವಿಲ್ಲದೆ ಕಂಗಾಲಾಗಿದ್ದ ನಾಲ್ಕೈದು ಕುಟುಂಬಕ್ಕೆ ಅಕ್ಕಿ ಹಾಗೂ ಇತರೆ ಪದಾರ್ಥಗಳನ್ನು ನೀಡಿದರು.
ನಿರಂತರವಾಗಿ ಪೋಲಿಸ್ ಕರ್ತವ್ಯದಲ್ಲಿ ಸಕ್ರಿಯರಾಗಿರುವ ಪೊಲೀಸರು ತಮ್ಮ ಸ್ವಂತ ಹಣದಲ್ಲಿ
ಕಡು ಬಡ ಕುಟುಂಬಕ್ಕೆ ಸಹಾಯಾಸ್ತ ಚಾಚಿರುವುದು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.
ಯಾವುದೆ ಸಂದರ್ಭದಲ್ಲಿಯೂ ಸಹ ತನ್ನ ಕರ್ತವ್ಯವನ್ನು ಮರೆಯದೆ ಮೂಡಿಗೆರೆ ಜನತೆಯ ಮೆಚ್ಚುಗೆಗೆ ಪಾತ್ರರಾಗಿರುವ ರವಿಯವರಿಗೆ ನಮ್ಮದೊಂದು ಸಲಾಂ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್