ಲಾಕ್ಡೌನ್ ಹಿನ್ನಲೆಯಲ್ಲಿ ಮಲೆನಾಡು ಭಾಗ ಫುಲ್ ಲಾಕ್ ಮಾಡುತ್ತಿರುವ ಪೊಲೀಸರು #avintvcom
1 min read
ಲಾಕ್ ಡೌನ್ ಸಕ್ಸಸ್
ಚಿಕ್ಕಮಗಳೂರು.
ರಾಜ್ಯಾದ್ಯಂತ ಲಾಕ್ಡೌನ್ ಹಿನ್ನಲೆಯಲ್ಲಿ ಮಲೆನಾಡು ಭಾಗ ಫುಲ್ ಲಾಕ್ ಮಾಡುತ್ತಿರುವ ಪೊಲೀಸರು
ಅನಗತ್ಯತಿರುಗುತ್ತಿರುವ ಬೈಕ್ ಕಾರುಗಳನ್ನ ಸೀಜ್ ಮಾಡುತ್ತಿರುವ ಬಣಕಲ್ ಪೊಲೀಸರು.
ಮೂರು ನಾಲಕ್ಕು ಕಿಲೋಮೀಟರ್
ನಡೆದುಕೊಂಡೇ ತಲೆ ಮೇಲೆ ಸಾಮಾಗ್ರಿಗಳನ್ನ ಇಟ್ಟು ಕೊಂಡು ಹೋದ ಕೂಲಿ ಕಾರ್ಮಿಕರು.
ಪೊಲೀಸರ ಲಾಠಿ ನೋಡಿ ಕಕ್ಕಾಬಿಕ್ಕಿ ಆದ ಪೇಟೆಗೆ ಬಂದ ಜನ.
ಚಿಕ್ಕಮಗಳೂರು ಜಿಲ್ಲೆಯ ಬಣಕಲ್ ಠಾಣೆಯ ವ್ಯಾಪ್ತಿಯಲ್ಲಿ ಉತ್ತಮ ಪ್ರತಿಕ್ರಿಯೆ.
ಲಾಟಿ ರುಚಿಗೆ ಮುಂಚೆ ಜನ ಉತ್ತಮವಾಗಿ ಸ್ಪಂದಿಸಿಸಿದ್ದಾರೆ.ನಾಳೆಯಿಂದ ಜಿಲ್ಲಾದಂತ ಉತ್ತಮವಾಗಿ ಪ್ರತಿಕ್ರಿಯೆ ಬರಬಹುದು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.