AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಎಂಪಿ ಕುಮಾರಸ್ವಾಮಿ ಇವರು ಆಕ್ಸಿಜನ್ ಬೆಡ್ ಗಳು ಹಾಗೂ3 ವೆಂಟಿಲೇಟರ್ ಅಂಬುಲೆನ್ಸ್ಅನ್ನು ಚಾಲನೆ ಮಾಡಿದ್ದಾರೆ#avintvcom

1 min read

3/5/2021ಮೂಡಿಗೆರೆ ಮೂಡಿಗೆರೆಯ ಎಂಜಿಮ್ ಆಸ್ಪತ್ರೆಯಲ್ಲಿ80 ಆಕ್ಸಿಜನ್ ಬೆಡ್ ಗಳು ಹಾಗೂ 3: ವೆಂಟಿಲೇಟರ್ ಸೌಕರ್ಯವಿರುವ ನೂತನ ಡಿ. ಸಿ. ಹೆಚ್. ಸಿ. ಸೆಂಟರ್ ಹಾಗೂ ನೂತನ ಅಂಬುಲೆನ್ಸ್ಅನ್ನು ಮೂಡಿಗೆರೆಯ ಶಾಸಕರಾದ ಎಂಪಿ ಕುಮಾರಸ್ವಾಮಿ ಉಪಸಭಾಪತಿ ಪ್ರಾಣೇಶ್ ಹಾಗೂ ಆಡಳಿತ ವೈದ್ಯಾಧಿಕಾರಿ ಶಾಂಭವಿ ತಾಲೂಕು ದಂಡಾಧಿಕಾರಿ ರಮೇಶ್ ಇವರು ಚಾಲನೆ ಮಾಡಿದ್ದಾರೆ ಈ ಸಂದರ್ಭದಲ್ಲಿ ತಾಲೂಕು ಮೆಡಿಕಲ್ ಆಫೀಸರ್ ಸುಂದರೇಶ್ ಹಾಗೂ ಡಾಕ್ಟರ್ ಶಿವಪ್ರಸಾದ್. ಡಾಕ್ಟರ್ ಸಂತೋಷ್ ಅರಸ್, ಅಮೀನ್. ಶಿವಾಗಿರಿ ತಂಡದ ಅಧ್ಯಕ್ಷ ಪ್ರವೀಣ್ ಪೂಜಾರಿ ಅಂಬುಲೆನ್ಸ್ ಚಾಲಕ ಮಂಜು ರವೀಂದ್ರ ಹಾಗೂ ಬುದೇಶ ಸಮಾಜಸೇವಕರಾದ ಹಸೈನಾರ್ ಮತ್ತು ಎಂ ಕೆ ಅಬ್ದುಲ್ ರಹಿಮಾನ್
[9:14 pm, 03/05/2021] ಮಗ್ಗಲಮಕ್ಕಿ ಗಣೇಶ್: 👆.ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

About Author