AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಚಿಕ್ಕಮಗಳೂರು ಜಿಲ್ಲೆ * ಪ್ರಥಮವಾಗಿ ಇತ್ತಿಚಿಗೆ ವಿದ್ಯುತ್ ಚಾಲಿತ ಆಟೊ*#avintvcom

1 min read
Featured Video Play Icon

ಜಿಲ್ಲೆಗೆ ಬಂದ ಪ್ರಥಮ ವಿದ್ಯುತ್ ಆಟೊ

ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲೊಕ್, ಕೆಲ್ಲೂರಿನ ಫ಼್ರಾನ್ಸಿಸ್ ರೊಡ್ರಿಗಸ್ ಎಂಬುವವರು ಜಿಲ್ಲೆಗೆ ಪ್ರಥಮವಾಗಿ ಇತ್ತಿಚಿಗೆ ವಿದ್ಯುತ್ ಚಾಲಿತ ಆಟೊ ಖರಿದಿಸಿದ್ದಾರೆ.
34.ವರ್ಷದ ಅನುಭವ ಇರುವ ಇವರು ಅನೇಕ ರೀತಿಯ ಅಟೊಗಳನ್ನು ಚಾಲನೆ ಮಾಡಿದ್ದಾರೆ.
ವಿದ್ಯುತ್ ಆಟೊ ಮೂಡಿಗೆರೆಯಲ್ಲಿ ನೊಡುಗರ ಮನಸೆಳೆಯುತ್ತಿದೆ.
ಪೆಟ್ರೋಲ್, ಡೀಸೆಲ್. ಆಯಿಲ್ ಯಾವುದು ಇಲ್ಲ.
ಪಲೂಷನ್ ಕೂಡ ಇಲ್ಲ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

http://nisargacare.com/navachaithanya-old-age-home/

Career | job

About Author