AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲೂಕಿನ ಪಟ್ಟಣದ *ವೀಕೆಂಡ್ ಕರ್ಪ್ಯೂ ಭರ್ಜರಿ ಬೇಟೆ*#avintvcom

1 min read
Featured Video Play Icon

ವೀಕೆಂಡ್ ಕರ್ಪ್ಯೂ ಭರ್ಜರಿ ಬೇಟೆ

ಇಂದು ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲೂಕಿನ ಪಟ್ಟಣದ M.G ರೋಡ್ , ಆಜಾದ್ ರೋಡ್ ಗಳಲ್ಲಿ ಇಂದು ವೀಕೆಂಡ್ ಕರ್ಪ್ಯೂ ಇದ್ದರು ಸಹ ಅಗತ್ಯ ವಸ್ತುಗಳ ಅಂಗಡಿಗಳಲ್ಲದೆ, ಇತರೆ ಅಂಗಡಿಗಳು ತೆರೆದಿದ್ದ ಕಾರಣ ಪಟ್ಟಣದ ಪೊಲೀಸರು ಅಂಗಡಿಗಳಿಗೆ ದಂಡ ಹಾಕಿದ್ದು…
ಕೂಡಲೆ ಅನಗತ್ಯವಾಗಿ ತೆರೆದಿದ್ದ ಅಂಗಡಿಗಳನ್ನು ಮುಚ್ಚಿಸಲಾಯಿತು .
ವರದಿ: ಮಗ್ಗಲಮಕ್ಕಿ ಗಣೇಶ್

Navachaitanya Old Age Home

Career | job

 

About Author