*80.ರ ಅಜ್ಜಿಗೂ ಬಿಡದ ಕೊರೊನ* ದೇವರುಂದ ಗ್ರಾಮದ ರವಿಗೌಡ ಇವರ ತಾಯಿ ಕಾವೇರಿ ಅಮ್ಮ #avintvcom
1 min read
80.ರ ಅಜ್ಜಿಗೂ ಬಿಡದ ಕೊರೊನ 29//4/2021/ರಂದು ಗುರುವಾರ* ಮೂಡಿಗೆರೆಯ ದೇವರುಂದ ಗ್ರಾಮದ ರವಿಗೌಡ ಇವರ ತಾಯಿ ಕಾವೇರಿ ಅಮ್ಮ 80 ವರ್ಷ ಪ್ರಾಯದ ಎರಡು ದಿವಸದಿಂದ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದ ಕಾವೇರಮ್ಮ ಇವತ್ತು ಮೃತಪಟ್ಟಿರುತ್ತಾರೆ. ಮೃತಪಟ್ಟ ಮೇಲೆ ಕೋರೋನ ದೃಢಪಟ್ಟಿದ್ದು ಇವರನ್ನು ದೇವರುಂದ ಅವರ ತೋಟದಲ್ಲಿಯೇ ಶವ ಸಂಸ್ಕಾರ ಮಾಡಲಾಯಿತು. ಈ ಸಂದರ್ಭದಲ್ಲಿ ಸಮಾಜಸೇವಕರಾದ, ಹಸೈನರ್ ಬಿಳಗುಳ ಹಾಗೂ ಮೂಡಿಗೆರೆಯ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆಯ ಅಧ್ಯಕ್ಷರಾದ, ಪಿ ಶ್ ಮೊಣು.ಅಬ್ದುಲ್ ರಹಿಮಾನ್ . ಆರೀಫ್. ಅಣ್ಣು.ಆಟೊ ಹಿದಾಯತ್ ಎಲ್ಲರೂ ಸೇರಿ ಶವ ಸಂಸ್ಕಾರ ಮಾಡಲಾಯಿತು………………ವರದಿ….ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.