AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅಂತಾರಾಷ್ಟ್ರೀಯ ನೃತ್ಯ ದಿನ ನೃತ್ಯ -ಸಂಗೀತ ಒಂದು ಜಾಗತಿಕ ಭಾಷೆ, #avintvcom

1 min read
Featured Video Play Icon

Happy International Dance day .ನೃತ್ಯ -ಸಂಗೀತ ಒಂದು ಜಾಗತಿಕ ಭಾಷೆ, ಇಂದು ಅಂತಾರಾಷ್ಟ್ರೀಯ ನೃತ್ಯ ದಿನ, ಈ ನೃತ್ಯ -ಸಂಗೀತಗಳು ಮನುಷ್ಯರಿಗೆ ಮಾತ್ರವಲ್ಲ, ಪ್ರಾಣಿ -ಪಕ್ಷಿಗಳಿಗೆ, ಅಷ್ಟೇಕೆ ಪ್ರತಿಯೊಂದು ದೇವರ ಕೈಯ್ಯಲ್ಲೂ ಒಂದೊಂದು ಸಂಗೀತದ ಪರಿಕರಗಳಿವೆ, ಮನುಷ್ಯ ಜನಾಂಗ ನೃತ್ಯ -ಸಂಗೀತ ಅರಿತಿದ್ದೆ ಪ್ರಾಣಿ -ಪಕ್ಷಿಗಳಿಂದ, ಕೋಗಿಲೆ ನೋಡಿ ಹಾಡುವುದನ್ನು ಕಲಿತ, ನವಿಲನ್ನು ನೋಡಿ ನಾಟ್ಯವನ್ನು ತಿಳಿದ, ಇಂತಹ ನೃತ್ಯ -ಸಂಗೀತಕ್ಕೆ ದೇಶ -ಭಾಷೆಗಳ, ಜಾತಿ ಮತಗಳ ಅಡ್ಡ ಗೋಡೆಗಳಿಲ್ಲ, ಇವು ಜಾತಿ ಮತಗಳನ್ನು ಮೀರಿ ಎಲ್ಲರ ಹೃದಯ -ಮನಸ್ಸನ್ನು ತಟ್ಟ ಬಲ್ಲ, ಆನಂದದ ತರಂಗಗಳನ್ನು ಹುಟ್ಟುಹಾಕಬಲ್ಲ ಒಂದು ಜಾಗತಿಕ ಭಾಷೆಯಾಗಿದೆ, ನೃತ್ಯ -ಸಂಗೀತ ಪ್ರಿಯತಮ /ಪ್ರಿಯತಮೆಯಂತೆ ಸದಾಕಾಲ ನಮ್ಮ ಸಂಗಾತಿಗಳಾಗಿ ಸನಿಹವಿದ್ದರೆ ಸಾಂತ್ವಾನ, ಸಂತೋಷ,ಮನಶಾಂತಿ, ನೆಮ್ಮದಿ ಶತ ಸಿದ್ದ, ಇಂದು ಅಂತಾರಾಷ್ಟ್ರೀಯ ನೃತ್ಯ ದಿನವಾಗಿದೆ, ಈ ಹೊತ್ತಿನಲ್ಲಿ ನೃತ್ಯ -ಸಂಗೀತದ ಬಗ್ಗೆ ನಿಮಗೆಷ್ಟು ಗೊತ್ತು ದಯಮಾಡಿ ಹಂಚಿ-ಹರಡಿ, ನಿಮ್ಮ, ಡಿ, ಎಂ, ಮಂಜುನಾಥಸ್ವಾಮಿ………….ವರದಿ………………………….ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್

Career | job

Navachaitanya Old Age Home

About Author