AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ರೋಡಿಗೆ ಬಂದರೆ ಪಿಕ್ಸ್ ಲಾಟಿ ರುಚ್ಚಿ ಬೀಳುತ್ತೆ ಉಷಾರ್ ಬೀಳಗಿ ಸಿ ಪಿ ಐ ಸಂಜು ಬಳಗಾರ #avintvcom

1 min read
Featured Video Play Icon


ರೋಡಿಗೆ ಬಂದರೆ ಪಿಕ್ಸ್ ಲಾಟಿ ರುಚ್ಚಿ ಬೀಳುತ್ತೆ ಉಷಾರ್ ಬೀಳಗಿ ಸಿ ಪಿ ಐ ಸಂಜು ಬಳಗಾರ

ಹೌದು ರಾಜ್ಯಾ ಸರಕಾರ ನಿನ್ನೆ ಇಂದನೆ ಕೋವಿಡ್ ಲಾಕ್ ಡೌನ ಘೋಷಿಸಿದೆ

ಇಂದು ಮುಂಜಾನೆ ಹತ್ತು ಘಂಟೆ ನಂತರ ಯಾರು ಬೇಕಾ ಬಿಟ್ಟಿ ರೋಡಿಗೆ ಬರಬೇಡೆ ಬಂದರೆ ಲಾಟಿ ರುಚ್ಚಿ ಪಿಕ್ಸ್ ಅಂತ ಬೀಳಗಿ ತಾಲೂಕ ಸಿ ಪಿ ಐ ಸಂಜು ಬಳಗಾರ ಲಾಟಿ ಇಂದ ಬೇಕಾ ಬಿಟ್ಟಿ ತಿರಗುವ ಜನರಿಗೆ ರುಚ್ಚಿ ತೋರಸಿದ್ದಾರೆ

ಇನ್ನು ಪಿ ಎಸ್ ಐ ಕೆ ಟಿ ಮಾನಿ ಮಾಸ್ಕ ದರಸದೆ ಇದವರಿಗೆ ದಂಡ ವೀದಿಸಿದ್ದಾರೆ

ಪಟ್ಟಣ ಪಂಚಾಯಿತ್ತಿ ಸಿಬ್ಬಂದಿ ಗಳು ವಾಹನ ತಡಿದು ತಪಾಸನಿ ಮಾಡಿ ದಂಡ ವಿದಿಸಿದು ಕಂಡು ಬಂದಿದೆ

ಇಗಲಾದರು ಜನರು ಬೇಕಾ ಬೀಟಿ ತಿರಗುವುದು ನಿಲ್ಲಸಬೇಕು

Navachaitanya Old Age Home

Career | job

About Author