AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕುಂದೂರು ಗ್ರಾಮ ಪಂಚಾಯತಿಗೆ ಸೇರಿದ ದರ್ಶನ ಗ್ರಾಮದಲ್ಲಿ ಶ್ರಿ ಮಾರಿಕಾಂಬ ದೇವಿಯ ವಾರ್ಷಿಕ ಪೂಜೆ#avintvcom

1 min read
Featured Video Play Icon

ಮಾರಿಕಾಂಬ ದೇವಿಯ ವಾರ್ಷಿಕ ಪೂಜೆ

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕುಂದೂರು ಗ್ರಾಮ ಪಂಚಾಯತಿಗೆ ಸೇರಿದ ದರ್ಶನ ಗ್ರಾಮದಲ್ಲಿ ಶ್ರಿ ಮಾರಿಕಾಂಬ ದೇವಿಯ ವಾರ್ಷಿಕ ಪೂಜೆ ಇದೆ ಬುದುವಾರ ನಡೆಯಿತು.
ಇ ಸಂದರ್ಭದಲ್ಲಿ ಮಾರಿಕಾಂಬಾ ದೇವಾಲ ಸಮಿತಿಯ ಅಧ್ಯಕ್ಷರಾದ ಡಿ.ಕೆ.ಲಕ್ಷ್ಮಣಗೌಡ ಅವಿನ್ ಟಿವಿ ಜೊತೆಯಲ್ಲಿ ಮಾತಾನಾಡಿ ಇ ಬಾರಿ ವಾರ್ಷಿಕ ಪೂಜೆಯನ್ನು ಸರಳವಾಗಿ ಅಚರಿಸಿದ್ದೆವೆ.
ಹಾಗೆಯೆ ಮುಂದಿನ ತಿಂಗಳ 7.ನೆ ತಾರೀಖಿನಂದು ನಡೆಯುವ ಕೆಂಡೊತ್ಸವವನ್ನು ಸರ್ಕಾರದ ನಿಯಮದಂತೆ ನಡೆಸಲಾಗುವುದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ದಿನೇಶ್.
ಖಜಾಂಚಿ..ಲಕ್ಷ್ಮಣಚಾರ್.
ಮಾಜಿ ಅಧ್ಯಕ್ಷ ಸುಬ್ಬೆಗೌಡ. ಮದನ.ಕೃಷ್ಣಮೂರ್ತಿ. ಮಿಥುನ್.ತಾರನಾಥ.
ಶಶಿದರ.ಗೀರಿಶ.ಅವಿನಾಶ್. ದೇವಕಮ್ಮ.ಕೆ.ಅರ್.ರಾಜು.ಕೇಶವ ಇದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Navachaitanya Old Age Home

Career | job

About Author