ಸುಂಕಸಾಲೆ ಗ್ರಾಮ ಪಂಚಾಯತಿಗೆ ಸೇರಿದ *ಅರಮನೆ ತಲಗೂರಿನಲ್ಲಿ ಕೆಂಡೋತ್ಸವ ಸರಳ ಆಚರಣೆ*#avintvcom
1 min read
ಅರಮನೆ ತಲಗೂರಿನಲ್ಲಿ ಕೆಂಡೋತ್ಸವ ಸರಳ ಆಚರಣೆ
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಸುಂಕಸಾಲೆ ಗ್ರಾಮ ಪಂಚಾಯತಿಗೆ ಸೇರಿದ ಅರಮನೆ ತಲಗೂರಿನಲ್ಲಿ ಇದೆ ಬುದವಾರ ಅಜ್ಜಮ್ಮ ಹಾಗೂ ನಾಗಲಮ್ಮ ದೇವಿಯ ಕೆಂಡೋತ್ಸವ ನಡೆಯಿತು.
ಕೊವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಯಿತು.
ದೇವಾಲಯವನ್ನು ಹೂವುಗಳಿಂದ ಮತ್ತು ವಿದ್ಯುತ್ ಗಳಿಂದ ಅಲಂಕರಿಸಲಾಗಿತ್ತು.
ಮಂಗಳವಾರ ರಾತ್ರಿಯಿಂದಲೆ ವಿಶೇಷ ಪೂಜೆಗಳು ನಡೆದವು.
ಅರಮನೆ ತಲಗೂರಿನ ಸುತ್ತ ಮುತ್ತಲಿನ ಗ್ರಾಮಸ್ಥರು ಬಾಗವಹಿಸಿ ದೇವಿಗೆ ಹೂ.ಹಣ್ಣು ಅರ್ಪಿಸಿದರು.
ಹರಕೆಗಳನ್ನು ಸಹ ನೀಡಿದರು.