लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
16/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಬೆಳಗಾವಿ ಲೋಕಸಭಾ ಉಪ ಚುಣಾವನೆಯ ಭವ್ಯ ಭರ್ಜರಿ ಪ್ರಚಾರ ಮಾಡಲಾಯಿತು,#avintvcom

1 min read
Featured Video Play Icon

बेळगाव ग्रामीण विधान सभा क्षेत्रातील सावगाव,गणेशपुर,हिंडलगा,विजय नगर,मुत्नाळ,मूतगा,तारिहाळ,गावांमधे, भारतीय जनता पक्षाचा झंझावाती प्रचार करण्यात आला,ह्या प्रसंगी बेळगाव ग्रामीण जिल्हा अध्यक्ष  संजय पाटील,भाजपा बेळगाव ग्रामीण मंडळ अध्यक्ष धनंजय जाधव, भाजपा उमेदवार श्रीमती  मंगला अंगडीजी,शिवाजी सुंठकर,मनोहर कडोलकर,चेतन अंगडी आधी उपस्तिथ होते….. ಬೆಳಗಾವಿ ಗ್ರಾಮೀಣ ಮಂಡಳದ ವತಿಯಿಂದ ಬೆಳಗಾವಿ ಲೋಕಸಭಾ ಉಪ ಚುಣಾವನೆಯ ಭವ್ಯ ಭರ್ಜರಿ ಪ್ರಚಾರವನ್ನು ಸಾವಗಾಂವ, ಗಣೇಶಪುರ, ಮುತ್ನಾಳ, ಮುತಗಾ, ತಾರೀಹಾಳ, ಮತ್ತಿತರ ಗ್ರಾಮಗಳಲ್ಲಿ ಮಾಡಲಾಯಿತು, ಈ ಸಂದರ್ಭದಲ್ಲಿ, ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ #ಬೆಳಗಾವಿಗ್ರಾಮೀಣಮಂಡಳ_ಅಧ್ಯಕ್ಷರಾದ

#ಶ್ರೀಧನಂಜಯಜಾಧವರವರು ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಶ್ರೀಮತಿ ಮಂಗಲಾ ಸುರೇಶ ಅಂಗಡಿ, ಮಾಜಿ ಶಾಸಕರಾದ ಶ್ರೀ ಮನೋಹರ ಕಡೊಲಕರ, ಮಾಜಿ ಮಹಾಪೌರ ಶ್ರೀ ಶಿವಾಜಿ ಸುಂಟಕರ,

ಮತ್ತು ಸಾವಿರಾರು ಮತದಾರ ಬಂಧುಗಳು ಉಪಸ್ಥಿತರಿದರು.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author

More Stories

You may have missed