ಮೂಡಿಗೆರೆ ಪಟ್ಟಣದ ಹೊಟೆಲ್ ರವಿ ಕ್ಯಾಂಟಿನ್ ಮಾಲಿಕ ರವಿಯವರು (63) 6.30.ಕ್ಕೆ ನಿಧನ ಹೊಂದಿದರು.#avintvcom
1 min readನಿಧನ ವಾರ್ತೆ
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೊಕಿನ,
ಮೂಡಿಗೆರೆ ಪಟ್ಟಣದಲ್ಲಿರುವ ಹೆಸರಾಂತ ಹೊಟೆಲ್ ರವಿಕ್ಯಾಂಟಿನ್ ಮಾಲಿಕ ರವಿ (63)ಇನ್ನಿಲ್ಲ.
ಇಂದು ಸಂಜೆ 6.30.ಕ್ಕೆ ನಿಧನ ಹೊಂದಿದರು.
ಮೃತ ರವಿಯವರು ಪತ್ನಿ.ಇಬ್ಬರು ಗಂಡು ಮಕ್ಕಳು ಮೊಮ್ಮಕ್ಕಳು ಆಪಾರ ಬಂದುಗಳು ಹಾಗು ಸ್ನೇಹಿತರನ್ನ ಅಗಲಿದ್ದಾರೆ.
ಅವರ ಅಂತಿಮ ಸಂಸ್ಕಾರ ನಾಳೆ ಬೆಳಿಗ್ಗೆ 8.ಕ್ಕೆ ಹಿಂದೂ ಚಿತಾಗಾರ ಬಿಜುವಳ್ಳಿ.ಮೂಡಿಗೆರೆ ಇಲ್ಲಿ ನಡೆಯಲಿದೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

