ಪತ್ರಕರ್ತರ ಸಂಘ ಅಥಣಿ ಇವರ ವತಿಯಿಂದ ಇವತ್ತು ಜರುಗಿದ ತಾಲೂಕಾ ಮಟ್ಟದ ಪತ್ರಕರ್ತರ ಕಾರ್ಯಾಗಾರ #avintvcom
1 min read
ಅಥಣಿ ತಾಲೂಕಾ ಪತ್ರಕರ್ತರ ಸಂಘ ಅಥಣಿ ಇವರ ವತಿಯಿಂದ ಇವತ್ತು ಜರುಗಿದ ತಾಲೂಕಾ ಮಟ್ಟದ ಪತ್ರಕರ್ತರ ಕಾರ್ಯಾಗಾರ ಕ್ಕೆ ತಾವು ಆಗಮಿಸುವ ಮೂಲಕ ವಿಶೇಷವಾದ ಶೋಭೆಯನ್ನು ತಂದಿದ್ದಕ್ಕೆ ತಮಗೆ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.
ಇದೇ ರೀತಿಯಾಗಿ ನಮ್ಮ ಸಂಘಟನೆಯ ಜೊತೆ ನಿಮ್ಮ ಸಹಾಯ ಸಹಕಾರ ಹೀಗೆಯೆ ನಿರಂತರ ಇರಲಿ ಶೀಘ್ರದಲ್ಲಿ ಒಂದು ದೊಡ್ಡ ಮಟ್ಟದಲ್ಲಿ ಪತ್ರಕರ್ತರ ಸಲುವಾಗಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಪತ್ರಕರ್ತರ ಕ್ಷೇಮಾಭಿವೃದ್ದಿ ಮಾಡುವತ್ತ ಸಾಗೋಣ, ನಿಮ್ಮ ಸಹಾಯ ಸಹಕಾರದ ನಿರೀಕ್ಷೆಯೊಂದಿಗೆ ಆತ್ಮೀಯ ಧನ್ಯವಾದಗಳು.
ಧನ್ಯವಾದಗಳೊಂದಿಗೆ,
ಇಂತಿ ತಮ್ಮವರು –
( ಅಥಣಿ ತಾಲೂಕಾ ಪತ್ರಕರ್ತರ ಸಂಘ, ಅಥಣಿ )