ಮಾಸ್ಕ್ ಇಲ್ಲದೆ ಕೊರಣ ವೈರಸ್ ಯಾವುದೇ ಭಯವಿಲ್ಲದೆ ಅಥಣಿ ತಾ/ ಸಾರ್ವಜನಿಕ ಓಡಾಡುತ್ತಿದ್ದಾರೆ#avintvcom
1 min read
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು
ಮಾಸ್ಕ್ ಇಲ್ಲದೆ ಕೊರಣ ವೈರಸ್ ಯಾವುದೇ ಭಯವಿಲ್ಲದೆ ಅಥಣಿ ತಾಲೂಕಿನ ಸಾರ್ವಜನಿಕ ಯಾವುದೇ ಆತಂಕವಿಲ್ಲದೆ ಓಡಾಡುತ್ತಿದ್ದಾರೆ
ಕೊರೋನಾ ವೈರಸ್ ತಡೆಗಟ್ಟಲು ದೇವರು ದೇವತೆಗಳು ಕಣ್ಣು ತೆರೆಯುತ್ತವೆ? ತಮ್ಮ ಕೋಪವನ್ನು ಕಡಿಮೆ ಮಾಡಿಕೊಂಡು ಕರೋನವೈರಸ್ ಅನ್ನು ತಡೆಗಟ್ಟುತ್ತವೆ?
ಕರೋನವೈರಸ್ ಇರುವುದರಿಂದ ಶಾಲೆಯ ಶಿಕ್ಷಣಕ್ಕೆ ಮಕ್ಕಳಿಗೆ ಮರೀಚಿಕೆ ಆಗುತ್ತಿದೆ? ಮಕ್ಕಳು ಶಿಕ್ಷಣದಿಂದ ಮರೆಯುತ್ತಿದ್ದಾರೆ?
ಇನ್ನಾದರೂ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಶಿಕ್ಷಣಕ್ಕೆ ಯಾವುದಾದರೂ ವ್ಯವಸ್ಥೆ ಮಾಡಿಕೊಂಡು ಕೋರೋಣ ಬಾರದಂತೆ ನೋಡಿಕೊಂಡು ಶಿಕ್ಷಣ ಕಲಿಸುವ ಶಿಕ್ಷಣದ ವ್ಯವಸ್ಥೆ ಮಾಡುತ್ತಾರೆ
ಕೊರನ ವೈರಸ್ ಹಿನ್ನೆಲೆ
ಖಾಸಗಿ ಶಾಲೆ ಗುಪ್ತ ತೆಯಿಂದ ಆರಂಭ ಮಾಡಿಕೊಂಡಿದ್ದಾರೆ?
ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ? ಕೆಲವೊಂದು ಖಾಸಗಿ ಶಾಲೆ ಆರಂಭ ಮಾಡಿದವರು? ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಾರೆ?
ಮಾಧ್ಯಮದವರ
ಮನವಿ
ಕೊರನ ವೈರಸ್ ಹೆಚ್ಚಾಗುತ್ತಿರುವುದರಿಂದ
ಅಥಣಿ ತಾಲೂಕಿನ ಜನರ ಹೊರಗಡೆ ಬರಬೇಕಾದರೆ
ಕಡ್ಡಾಯವಾಗಿ ಮಾಸ್ತಿ ಧರಿಸಿ
ಅಂದರೆ ಪೊಲೀಸ್ ಇಲಾಖೆ ನಿಮಗೆ ದಂಡ ವಿಧಿಸುತ್ತಾರೆ ಇಲ್ಲವೆಂದರೆ ನಿಮಗೆ ಕಠಿಣ ಕ್ರಮ ಜಾರಿಗೆ ತರುತ್ತಾರೆ
ಏನಾದ್ರೂ ತಾಲೂಕಿನ ಜನರು ಎಚ್ಚೆತ್ತುಕೊಂಡು ಮಾಸ್ಕ್ ಮತ್ತು ಕೋರನ ವೈರಸ್ ತಡೆಗಟ್ಟಲು ಮುಂದಾಗುತ್ತಾರೆ
ಇನ್ನಾದರೂ ತಾಲೂಕು ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಜನಪ್ರತಿನಿಧಿಗಳು ಮತ್ತು ಜಿಲ್ಲಾ ಉಸ್ತುವಾರಿ ಗಳು ಮುಖ್ಯಮಂತ್ರಿಗಳು ರಾಜ್ಯಪಾಲರು ರಾಷ್ಟ್ರಪತಿಗಳು ಪ್ರಧಾನ ಮಂತ್ರಿಗಳು
ಕೊರಣ ವೈರಸ್ ತಡೆಗಟ್ಟಲು ಮತ್ತು ಕೆಲವೊಂದು ಖಾಸಗಿ ಶಾಲೆ ಆರಂಭ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಾರೆ ಶಿಕ್ಷಣದಿಂದ ಮಕ್ಕಳಿಗೆ ಯಾವುದಾದರೂ ವಂಚಿತ ಆಗದಂತೆ ವ್ಯವಸ್ಥೆ ತರ್ತಾರೆ ಅವರ ಎಂಬುದು ಕಾದು ನೋಡಬೇಕಾಗುತ್ತದೆ ನಿಗೂಡ