ಕೋಡಿಕೆರೆ ಆಶ್ರಯದಲ್ಲಿ ನಡೆದ ಶ್ರೀ ಸತ್ಯನಾರಾಯಣ ಪೂಜೆ. #avintvcom
1 min read![Featured Video Play Icon](https://avintv.com/wp-content/plugins/featured-video-plus/img/playicon.png)
ಫ್ರೆಂಡ್ಸ್ ಕೋಡಿಕೆರೆ ಅಶ್ರಯದಲ್ಲಿ ನಡೆದ ಶ್ರೀ ಸತ್ಯನಾರಾಯಣ ಪೂಜೆಯಲ್ಲಿ ಜಿಲ್ಲಾದ್ಯಕ್ಷರಾದ ಸುದರ್ಶನ ಎಂ. ಭಾಗವಹಿಸಿದರು. ಪ್ರಮುಖರಾದ ಗಂಗಾಧರ್, ಪವಿತ್ರ ನಿರಂಜನ್, ಶಶಿಧರ್, ಸುನಿಲ್ ಉಪಸ್ಥಿತರಿದ್ದರು. www.avintv.com