AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ರಾಸುಗಳ ಜಾತ್ರೆ ಸಾವಿರಾರೂ ಜೋಡಿ ರಾಸುಗಳನ್ನು ನೋಡಲು ಹಾಗೂ ಕೊಳ್ಳಲು ಹರಿದು ಬಂದ ಜನಸಾಗರ #avintvcom

1 min read
Featured Video Play Icon

ದಕ್ಷಿಣ ಕರ್ನಾಟಕದ ಪ್ರಸಿದ್ದ ಕ್ಷೇತ್ರ ಹೇಮಗಿರಿಯಲ್ಲಿ  ರಾಸುಗಳ ಜಾತ್ರೆ ಸಾವಿರಾರೂ ಜೋಡಿ  ರಾಸುಗಳನ್ನು  ನೋಡಲು ಹಾಗೂ  ಕೊಳ್ಳಲು   ಹರಿದು ಬಂದ ಜನಸಾಗರ

ಹೌದು ರಾಜ್ಯದಲ್ಲೇ ಪ್ರಸಿದ್ದವಾಗಿರುವ ಕೃಷ್ಣರಾಜಪೇಟೆ ತಾಲ್ಲೂಕಿನ ಹೇಮಗಿರಿ ಯಲ್ಲಿ ಪ್ರತಿ ವರ್ಷದಂತೆ ದನಗಳ ಜಾತ್ರೆಯು ನೆಡೆಯುತ್ತಿದ್ದು ಸಾವಿರಾರು ರೈತರು ಹಾಗೂ ಸಾರ್ವಜನಿಕರು, ವ್ಯಪಾರಸ್ಥರು ಬರುತಿದ್ದರಾರೆ ಸುಮಾರು 20 ಸಾವಿರದಿಂದ  5 ಲಕ್ಷದ ವರೆಗೆ ರಾಸುಗಳ ಮಾರಾಟವು ಭರ್ಜರಿಯಾಗಿ ಸಾಗುತಿದೆ..

ಕೃಷ್ಣರಾಜಪೇಟೆ ತಾಲ್ಲೂಕಿನ ಜಿ.ಜಿ ಕೊಪ್ಪಲು ಗ್ರಾಮದ ಡಾ ಗೋವಿಂದ ರಾಜುರವರ ರಾಸುಗಳೇ ಹೆಚ್ಚು ಬೆಲೆ ಬಾಳುವ ರಾಸುಗಳಾಗಿದ್ದು 4.60 ಲಕ್ಷಕ್ಕೆ ಬೆಂಗಳೂರು ಮೂಲದ ರೈತ ರಘು ಎಂಬುವರು ಖರೀದಿ ಮಾಡಿದರು ಒಟ್ಟಾರೆ ಸಾವಿರಾರು ರೈತರು ಸಾರ್ವಜಕರು ರಾಸುಗಳ ಜಾತ್ರೆ ಸುತ್ತಿ ಸಂತೋಷ ಪಟ್ಟರು…

ಕೃಷ್ಣರಾಜಪೇಟೆ ತಾಲ್ಲೂಕು ಆಡಳಿತ ಜಾತ್ರಗೆ ಬರುವ ಸಾರ್ವಜನಿಕರು ಹಾಗೂ ಭಕ್ತಾದಿಗಳಿಗೆ ಕುಡಿಯುವ ನೀರು ಹಾಗೂ ಸೌಕರ್ಯಗಳನ್ನು ಹೊದಗಿಸಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪ್ರಾತ್ರವಾಗಿದೆ..

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author