AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಡೈನಮೈಟ್ ಲಾರಿ ಬ್ಲಾಸ್ಟ್ ಆದ ಪರಿಣಾಮ ಬಿಹಾರದ 8 ಮಂದಿ ದುರ್ಮರಣ. #avintvcom

1 min read
Featured Video Play Icon

ಡೈನಮೈಟ್ ಲಾರಿ ಬ್ಲಾಸ್ಟ್ ಆದ ಪರಿಣಾಮ ಬಿಹಾರದ  8 ಮಂದಿ ದುರ್ಮರಣ.

ನಿನ್ನೆ ರಾತ್ರಿ  10.30 ಸುಮಾರಿಗೆ  ಸಂಬವಿಸಿದ ಈ  ದುರಂತ.

ಇದು ಶಿವಮೊಗ್ಗ ತಾಲೂಕಿನ ಹುಣಸೋಡು ಎಂಬಲ್ಲಿ ಈ ಘಟನೆ ನಡೆದಿದೆ. ಇತಿಹಾಸದಲ್ಲೆ ಮೊದಲಬಾರಿಗೆ ಶಿವಮೊಗ್ಗದಲ್ಲಿ ಈ ಘಟನೆ ನಡೆದಿದೆ.

ಸುಮಾರು 20 ಎಕರೆಯಲ್ಲಿ ನಡೆಯುತ್ತಿದ್ದ  ಕಲ್ಲು ಗಣಿಗಾರಿಕೆ,ಅಕ್ರಮ ಗಣಿಗಾರಿಕೆ ಯಿಂದ ಈರೀತಿಯ ಘಟನೆ ನಡೆದಿರಬಹುದು ಎಂದು ಹೇಳಲಾಗುತ್ತಿದೆ. ಲಾರಿಯಲ್ಲಿದ್ದ 50 ಕ್ಕೂ ಹೆಚ್ಚು ಜಿಲೆಟಿನ್ ಸ್ಟೋಟ ಆಗಿರುವಂತದ್ದು ಪರಿಣಾಮ ಲಾರಿ ಸಂಪೂರ್ಣ ಚಿದ್ರವಾಗಿದೆ, ಬಿಹಾರದ 8 ಮಂದಿ ಸಾವನ್ನಪ್ಪಿದ್ದಾರೆ. ಸ್ಟೋಟಗೊಂಡ ಶಬ್ದ ಕ್ಕೆ ಜನರು ಹೆದರಿ ಮನೆಯ ಹೊರಗೆ ಓಡಿಬಂದಿರುವಂತದ್ದು. ಅಕ್ಕ ಪಕ್ಕದ ಮನೆಯ ಕಿಟಕಿ ಗೋಡೊ ಹಾಗೂ ಹಂಚು ಒಡೆದು ಹೋಗಿದೆ.

ಘಟನೆ ನಡೆದ ಸ್ಥಳಕ್ಕೆ ಯಾರು ಹೋಗದಂತೆ ಶಿವಮೊಗ್ಗ ಎಸ್.ಪಿ.ಸೂಚಿಸಿದ್ದಾರೆ.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author