AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅಥಣಿಯಲ್ಲಿ k. S. R t c ಡಿಪೋ ನಲ್ಲಿ ಹಂದಿಗಳ ಹಿಂಡು ಯಾವುದೇ ತಲೆಕೆಡಿಸಿಕೊಳ್ಳುತ್ತಿಲ್ಲ? #avintvcom

1 min read
Featured Video Play Icon

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಘಟಕ ಅಥಣಿ ತಾಲೂಕ k s r t c ಡಿಪೋ ನಲ್ಲಿ ಹಂದಿಗಳು ಗುಂಪು ಇರುತ್ತೆ? ದೃಶ್ಯಾವಳಿಯಲ್ಲಿ ನೀವು ಕೂಡ ನೋಡಬಹುದು

ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಸ್ವಚ್ಛ ಭಾರತ ಸ್ವಚ್ಛ ಭಾರತ ಎನ್ನುತ್ತಿದ್ದರು? ಅಥಣಿಯಲ್ಲಿ  k. S. R t c ಡಿಪೋ ನಲ್ಲಿ ಹಂದಿಗಳ ಹಿಂಡು ಯಾವುದೇ ತಲೆಕೆಡಿಸಿಕೊಳ್ಳುತ್ತಿಲ್ಲ? ಸಿಬ್ಬಂದಿಗಳು ಮುಂದುಗಡೆ ಇದ್ದರೂ ಯಾವುದೇ ಪ್ರಯೋಜನ ಇಲ್ಲದಂತೆ ನಿಂತು ಕೊಂಡಿರುತ್ತಾರೆ?

ಇಲ್ಲೇ ಬಸ್ಸುಗಳು ಓಡಾಡುತ್ತವೆ ಅಲ್ಲೇ ಬಸ್ಸಿನ ತಳಗಡೆ ಹಂದಿಗಳ ಹಿಂಡು ದೃಶ್ಯಾವಳಿಯಲ್ಲಿ ನೀವು ಕೂಡ ನೋಡಬಹುದಾಗಿದೆ?

ತಾಲೂಕು ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಜಿಲ್ಲಾ ಉಸ್ತುವಾರಿ ಸಚಿವರು ಮಾನ್ಯ ಉಪಮುಖ್ಯಮಂತ್ರಿಗಳು ಮಾನ್ಯ ಶಾಸಕರು ಮಾನ್ಯ ಮುಖ್ಯಮಂತ್ರಿಗಳು ಮಾನ್ಯ ಪ್ರಧಾನ ಮಂತ್ರಿಗಳು ರಾಜ್ಯಪಾಲರು ರಾಷ್ಟ್ರಪತಿಗಳು k. S. R. T. C. ಹಂದಿಗಳ ಹಿಂಡು ಮತ್ತು ಸ್ವಚ್ಛ ಭಾರತ ಇರುವಂತೆ ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತಾರೆ ಇತ್ತಕಡೆ ಗಮನ ಹರಿಸಬೇಕೆಂದು ಮಾಧ್ಯಮದವರ ಆಸೆ ಮಾಧ್ಯಮದವರ ಮನವಿ

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author