AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಚಾಲಕನ ತಪ್ಪಿದ ಪರಿಣಾಮ ಮೈಸೂರಿನಿಂದ ಮಂಗಳೂರಿಗೆ ಬಿಯರ್ ಸಾಗಿಸುತ್ತಿದ್ದ ಲಾರಿ ಮಗುಚಿ ಬಿದ್ದ ಘಟನೆ #avintvcom

1 min read
Featured Video Play Icon

ಬಿಯರ್ ಲಾರಿ ಪಲ್ಟಿ,ಅಪಾರ ನಷ್ಟ

ಕೊಡಗು: ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಮೈಸೂರಿನಿಂದ ಮಂಗಳೂರಿಗೆ ಬಿಯರ್ ಸಾಗಿಸುತ್ತಿದ್ದ ಲಾರಿ ಮಗುಚಿ ಬಿದ್ದ ಘಟನೆ ಅರಂತೋಡು ಸಮೀಪದ ಕೊಡಂಕೇರಿಯಲ್ಲಿ ನಡೆದಿದೆ.ಮಡಿಕೇರಿ ಕಡೆಯಿಂದ ಕಡಿದಾದ ರಸ್ತೆ ದಾಟಿ ಸುಗಮ ಮಾರ್ಗ ಸಿಡುತ್ತಿದ್ದಂತೆ ಬಿಯರ್ ತುಂಬಿದ್ದ ಲೋರಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಮಗುಚಿಕೊಂಡಿದ್ದು,ಚಾಲಕ ಮತ್ತು ಕ್ಲೀನರ್ ಕೂದಲೆಯಳೆ ಅಂತರದಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.ಅಂದಾಜು 45 ಲಕ್ಷ ಮೌಲ್ಯದ ಬಿಯರ್ ಲಾರಿನಲ್ಲಿತ್ತು ಎನ್ನಲಾಗಿದೆ.ಲಾರಿ ಅಪಘಾತಕ್ಕೆ ಈಡಾದ ಸುದ್ದಿ ತಿಳಿಯುತ್ತಲೇ ಸುತ್ತಮುತ್ತಲಿನ ಗ್ರಾಮಸ್ಥರು ಬಿಯರ್ ಗಾಗಿ ಮುಗಿ ಬಿದ್ದಿದ್ದು ತಕ್ಷಣವೇ ಪೋಲಿಸರು ಮತ್ತು ಅಬಕಾರಿ ಇಲಾಖೆ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author