AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಬಹುನಿರೀಕ್ಷಿತ ಸ್ವದೇಶಿ ಕೋರಾನಾ ವ್ಯಾಕ್ಸೀನ್ ಅಥಣಿಗೆ ಆಗಮನವಾಗಿದೆ. ಸ್ಥಳಿಯರು ಹಾಗೂ ಆರೋಗ್ಯ ಇಲಾಖೆ #avintvcom

1 min read
Featured Video Play Icon

ವರದಿ ಅಥಣಿ

ಬಹುನಿರೀಕ್ಷಿತ ಕೋರೊನಾ ವ್ಯಾಕ್ಸೀನ್ ಅಥಣಿಗೆ ಆಗಮನ;

ಅಥಣಿ: ಬಹುನಿರೀಕ್ಷಿತ ಸ್ವದೇಶಿ ಕೋರಾನಾ ವ್ಯಾಕ್ಸೀನ್ ಅಥಣಿಗೆ ಆಗಮನವಾಗಿದೆ. ಸ್ಥಳಿಯರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕೊ ವ್ಯಾಕ್ಸೀನ್ ವಾಹನಕ್ಕೆ ಪೂಜೆ ಸಲ್ಲಿಸಿ ಬರಮಾಡಿಕೊಂಡು.

ಬೆಳಗಾವಿ ಜಿಲ್ಲಾ ಆರೋಗ್ಯ ಕೇಂದ್ರಗಳಿಂದ ಜಿಲ್ಲೇಯ ಏಳು ತಾಲೂಕಿನಲ್ಲಿ ಕೊರೊನಾ ವ್ಯಾಕ್ಸೀನ್ ಸರಬರಾಜು ಮಾಡಲಾಯಿತು ಅದರಲ್ಲಿ ಒಂದಾದ ಅಥಣಿ ಸಮುದಾಯದ ಆಸ್ಪತ್ರೆಗೂ ವೈದ್ಯಕೀಯ ನಿಯಮಾನುಸಾರ ಕೊರೊನಾ ಲಸಿಕೆಯನ್ನು ವಿತರಣೆ ಮಾಡಲಾಗಿದೆ.

ಇದೆ ಸಂದರ್ಭದಲ್ಲಿ ಅಥಣಿ ತಾಲೂಕಿನ ವೈದ್ಯಾಧಿಕಾರಿ ಬಸವರಾಜ ಕಾಗೆ ಮಾತನಾಡಿ, ಆರೋಗ್ಯ ಇಲಾಖೆಯಿಂದ ಬೆಳಗಾವಿ ಜಿಲ್ಲಾ ಆಸ್ಪತ್ರೆಯಿಂದ ಕೊರೊನಾ ಲಸಿಕೆಯನ್ನು ಅಥಣಿ ಸಾರ್ವಜನಿಕ ಆಸ್ಪತ್ರೆಗೆ ಮೊದಲ ಹಂತವಾಗಿ ೨೬೦ ಕೊ ವ್ಯಾಕ್ಸೀನ್ ಡೋಸ್ ಸರಬರಾಜು ಮಾಡಲಾಗಿದೆ. ನಾಳೆ ೧೦ ಗಂಟೆಗೆ ಮೋದಲೇ ಹಂತವಾಗಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಲಸಿಕೆ ನೀಡಲಾಗುತ್ತದೆ. ಕಾರ್ಯಕ್ರಮದಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಸ್ಥಳೀಯ ಶಾಸಕ ಮಹೇಶ್ ಕುಮಟಳ್ಳಿ ಸಮ್ಮುಖದಲ್ಲಿ ಕಾರ್ಯಕ್ರಮ ನೆರವೇರಲಿದೆ ಎಂದು ಮಾಹಿತಿ ನೀಡಿದರು.

ವರದಿ  ರಾಹುಲ್ ಅಥಣಿ

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author