AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸಿಂಗಾಪುರ ಬಸ ಸ್ಟ್ಯಾಂಡದಂತೆ ಕಂಗೊಳ್ಳಿಸುತ್ತಿರುವ ಜಮಖಂಡಿ ಬಸ್ಸ ಸ್ಟ್ಯಾಂಡನ ಗೋಳು #avintvcom

1 min read
Featured Video Play Icon

ಸಿಂಗಾಪುರ ಬಸ ಸ್ಟ್ಯಾಂಡದಂತೆ ಕಂಗೊಳ್ಳಿಸುತ್ತಿರುವ ಜಮಖಂಡಿ ಬಸ್ಸ  ಸ್ಟ್ಯಾಂಡನ ಗೋಳು

ದಿವಂಗತ ಸಿದ್ದು ನ್ಯಾಮಗೌಡರ ಕನಸಿನ ಸಿಂಗಾಪುರ ಬಸ್ಸ ಸ್ಟ್ಯಾಂಡ

ಬಾಗಲಕೋಟ ಜಿಲ್ಲೆಯ ಜಮಖಂಡಿ ನಗರದಲ್ಲಿ ಸಿಂಗಾಪುರನಂತಹ  ಬಸ ಸ್ಟ್ಯಾಂಡ ಇದ್ದರು ಸಹ ಜನರು ಮಲಮೂತ್ರ ವಿಸರ್ಜನೆಗೆ ಪರದಾಡುವಂತಾಗಿದೆ

ಸಾಮೂಹಿಕ ಶೌಚಾಲಯದಲ್ಲಿ ಮಲಮೂತ್ರ ಮಾಡಿದರು ಅದು ಪಾರಾಗುತ್ತಿಲ್ಲಾ ಅಲ್ಲಿಯೇ ನಿಂತು ಗಬ್ಬು ವಾಸನೆ ಎಬ್ಬಿಸಿದೆ ಇದರಿಂದ  ಸಾರ್ವಜನಿಕರು ಆಕ್ರೋಶಗೊಳ್ಳುವಂತಾಗಿದೆ

ಈ ಬಸಸ್ಟ್ಯಾಂಡಿನ ವಿಶೇಷವೆಂದರೆ ಮಳೆಗಾಲದಲ್ಲಿ ಈಜು ಕೋಳವನ್ನು ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಈಜು ಕಲಿಸುವ ವ್ಯವಸ್ಥೆ ಮಾಡಿಸುವ ವಿಶೇಷ ಬಸ ಸ್ಟ್ಯಾಂಡ

ವರದಿ..ಸತೀಶ ಧೂಪ

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author