लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
23/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕೂಲಿ ಕೆಲಸ ಮಾಡವ ಕುಟುಂಬಕ್ಕೆ ಮಗು ಹುಟ್ಟಿ 2 ತಿಂಗಳಾದ ಮೇಲೆ ಕಷ್ಟ ಬಂದೊದಗಿದೆ ದಯವಿಟ್ಟು ಹಣದ ಸಹಾಯ ಮಾಡಿ#avintvcom

1 min read
Featured Video Play Icon

ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿರುವ ಕುಟುಂಬಕ್ಕೆ ಮಗು ಹುಟ್ಟಿ 2 ತಿಂಗಳಾದ ಮೇಲೆ ಕಷ್ಟ ಬಂದೊದಗಿದೆ ದಯವಿಟ್ಟು ಹಣದ ಸಹಾಯ ಮಾಡಿ ಮತ್ತು ಈ ಮಗುವಾಗಿ ಬೇಗನೆ ಗುಣ ಮುಖ ಆಗಲಿ ಎಂದು ಪ್ರಾರ್ಥನೆ ಮಾಡಿ ಎಂದು ಶಿವರಾಮೇಗೌಡರ ಕರವೇ ಕಾರ್ಯಕರ್ತರ ಮನವಿ 🙏🙏
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಬಜೆಗುಂಡಿ ಎಂಬ ಗ್ರಾಮದ ಸತೀಶ್ ಮತ್ತು ಅಂಜಲಿ ಎಂಬ ದಂಪತಿಗಳು ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು ಈ ಕುಟುಂಬ ತುಂಬಾ ಬಡ ಕುಟುಂಬ ವಾಗಿರುತ್ತದೆ .ಈ ಸಮಯದಲ್ಲಿ ಈ ದಂಪತಿಗಳಿಗೆ ರೇಷ್ಮಾ ಎಂಬ ಮಗು ಜನನವಾಗುತ್ತದೆ ಮಗು ಹುಟ್ಟಿದ 2ತಿಂಗಳ ನಂತರ ಮಗುವಿನ ಬೆಳವಣಿಗೆ ಕುಂಠಿತವಾಗುತ್ತದೆ.. ಆಗ ಈ ಮಗುವನ್ನು ಬೆಂಗಳೂರಿನ ಜಯದೇವ ಆಸ್ಪತ್ರೆಗೆ ತೋರಿಸಿದಾಗ ಮಗುವನ್ನು ಎಲ್ಲ ಪರೀಕ್ಷೆ ಮಾಡಿಸಿದಾಗ ಮಗುವಿನ ಹೃದಯದಲ್ಲಿ ತೂತು ಅಂದರೆ ( ವೋಲ್) ಆಗಿರುತ್ತದೆ ಎಂದು ವೈದ್ಯರು ತಿಳಿಸಿದರು .ಇದಕ್ಕೆ ಆಪರೇಷನ್ ಆಗಬೇಕು ಈ ಆಪರೇಷನ್ ಗೆ ತಗಲುವ ಖರ್ಚು 6 ರಿಂದ 7 ಲಕ್ಷ ಆಗುತ್ತದೆ ಎಂದು ತಿಳಿಸಿದರು . ಹಾಗಾಗಿ ನಾವು ಬಡ ಕುಟುಂಬದವರು ಆಗಿರುವುದರಿಂದ ನಮ್ಮ ಕೈಲಿ ಹಣ ಇರುವುದಿಲ್ಲ ಮತ್ತು ನಾವು ಬಡ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವವರು ಹಾಗಾಗಿ ದಯವಿಟ್ಟು ಈ ಮಗುವಿನ ಆಪರೇಷನ್ ಮಾಡಲು ಧನ ಸಹಾಯ( ಹಣ ಸಹಾಯ ) ಮಾಡಬೇಕಾಗಿ ತಮ್ಮಲ್ಲಿ ಮನವಿ ಮತ್ತು ಈ ಮಗುವಿನ ಆರೋಗ್ಯ ಸರಿ ಆಗಲು ಪ್ರಾರ್ಥನೆ ಮಾಡಿ ..
ಇವರಿಗೆ ಧಾನಿಗಳು ಸಹಾಯ ಮಾಡುವ ಬ್ಯಾಂಕ್ ಖಾತೆ ಸಂಖ್ಯೆ 32322150103
IFSC.. SBIN0011261
BRANCH. ಸೋಮವಾರಪೇಟೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಗೂಗಲ್ ಪೇ ನಂಬರ್ 7259163418
ಮಗುವಿನ ತಂದೆ ಸತೀಶ್ ಅವರ ಫೋನ್ ನಂಬರ್ 7259163418 ಮತ್ತು 9632261707

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author