ಸುಲೇಪೇಟ ಗ್ರಾಮದಲ್ಲಿ ಎರಡನೇ ಹಂತದ ಮತದಾನ ಮಾಡಿ ಮಾದರಿಯಾದ ಮದುವೇ ನವ ಜೊಡಿಗಳು #avintvcom
1 min read
ಸ್ಲಗ್:- ಮತದಾನ ಮಾಡಿ ಮಾದರಿಯಾದ ಮದುವೇ ನವ ಜೊಡಿಗಳು
ಸ್ಥಳ:- ಸುಲೇಪೇಟ
ವರದಿ:- ಶಿವಕುಮಾರ ತಳವಾರ
ಆಂಕರ್:- ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಸುಲೇಪೇಟ ಗ್ರಾಮದಲ್ಲಿ ಎರಡನೇ ಹಂತದ ಗ್ರಾಮ ಪಂಚಾಯತ ಚುನಾವಣೆ ಹಿನ್ನಲೆಯಲ್ಲಿ ಚುನಾವಣೆ ದಿವಸದಂದೆ ದಾಪಂತ್ಯ ಜಿವನಕ್ಕೆ ಕಾಲಿಟ್ಟ ನವ ಜೊಡಿಗಳು ತಮ್ಮ ಮದುವೇಯ ಸಡಗರ ಸಂಭ್ರಮದಲ್ಲಿ ಎಷ್ಟೆ ಬ್ಯೂಷಿ ಇದ್ದರು ಸಹ ಗ್ರಾಮ ಪಂಚಾಯತಿ ಚುನಾವಣೆ ಇದ್ದ ಕಾರಣ ಸಮಯ ಬಿಡುವು ಮಾಡಿಕೊಂಡು ತಮ್ಮ ಮತದಾನ ಕೆಂದ್ರಕ್ಕೆ ಮದುವೇ ಮಕ್ಕಳು ಬಂದು ಮತದಾನ ಮಾಡಿ ಮಾದರಿಯಾಗಿದ್ದಾರೆ
ಈ ಸಂದರ್ಭದಲ್ಲಿ ಮದುಮಗ ಸುನಿಲ್ ಭೊಜಿ ಮಾತನಾಡಿ ಮತದಾನ ನಮ್ಮೆಲ್ಲರ ಹಕ್ಕು ಮತದಾನ ನಾವೆಲ್ಲವರು ಮಾಡಬೇಕು ಒಬ್ಬ ಒಳ್ಳೆಯ ವ್ಯಕ್ತಿಗೆ ಆರಿಸಿ ತಂದು ನಮ್ಮ ಗ್ರಾಮ ಹಳ್ಳಿಗಳು ಉತ್ತಮ ರಿತಿಯಲ್ಲಿ ಇಟ್ಟುಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ತಪ್ಪದೆ ಎಲ್ಲರು ಮತದಾನ ಮಾಡಿ ಎಂದು ಹೆಳಿದರು
ವರದಿ:- ಶಿವಕುಮಾರ ತಳವಾರ